Gruha Lakshmi 32 Installment: ಗೃಹಲಕ್ಷ್ಮಿ 32ನೇ ಕಂತು ಜಮಾ ಆರಂಭ. ಹಣ ಖಾತೆಗೆ ಬರುತ್ತಿದೆ 33ನೇ ಕಂತಿನ ಬಗ್ಗೆ Big Update.

WhatsAppಫಾಲೋ ಮಾಡಿ

Gruha Lakshmi 32 Installment Gruha Lakshmi 32 Installment : ಗೃಹಲಕ್ಷ್ಮಿ 32ನೇ ಕಂತಿನ 2,000 ಜಮಾ ಆರಂಭ. 33ನೇ ಕಂತಿನ ಬಗ್ಗೆ ಹೊಸ ಅಪ್ಡೇಟ್. ಹಣ ಬಾರದವರು ಏನು ಮಾಡಬೇಕು? ವರಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ಮಹಿಳಾ ಫಲಾನುಭವಿಗಳಿಗೆ ಮತ್ತೊಂದು ಮಹತ್ವದ ಸುದ್ದಿ ಲಭ್ಯವಾಗಿದೆ. 

ಯೋಜನೆಯ 32ನೇ ಕಂತಿನ 2,000 ಹಣ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಜಮಾ ಯಾಗುತ್ತಿದೆ. ಕೆಲವು ಜಿಲ್ಲೆಗೆ ಸಂಬಂಧಿಸಿದಂತೆ ಜೂನ್ 2026ರ ಕಂತಿನ ಹಣ ಬಿಡುಗಡೆಯಾಗಿದ್ದು, ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮಾಹಿತಿ ನೀಡಿದೆ.

ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಅಡಿ ಕುಟುಂಬದ ಯಜಮಾನಿ ಯಾಗಿರುವ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 2,000 ಆರ್ಥಿಕ ನೆರವು ನೀಡಲಾಗುತ್ತಿದೆ.

ಈ ಮೊತ್ತವನ್ನು ಮಧ್ಯವರ್ತಿಗಳಿಲ್ಲದೆ ನೇರ ನಗದು ವರ್ಗಾವಣೆ ವ್ಯವಸ್ಥೆ (DBT )ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನು ಓದಿ

Free House Scheme : ಸ್ವಂತ ಜಾಗ ಇದೆಯೇ? ಮನೆ ಕಟ್ಟಲು ಸರ್ಕಾರದಿಂದ ₹2 ಲಕ್ಷದಿಂದ ₹3 ಲಕ್ಷದವರೆಗೆ ನೆರವು, ಆಶ್ರಯ ಯೋಜನೆ Important update.

Gruha Lakshmi 32 Installment : 32ನೇ ಕಂತು ತಡವಾಗುವುದು ಏಕೆ? 

ಅರ್ಹ ಫಲಾನುಭವಿಗಳ ಖಾತೆಗೆ ತಲಾ 2000 ರಂತೆ ಹಣ ವರ್ಗಾವಣೆಯಾಗುತ್ತಿದ್ದು, ಬ್ಯಾಂಕ್ ಖಾತೆ ಮತ್ತು ಡಿ ಬಿ ಟಿ ಪ್ರಕ್ರಿಯೆ ಕಾರಣ ಎಲ್ಲರ ಖಾತೆಗೆ ಒಂದೇ ಸಮಯದಲ್ಲಿ ಹಣ ಕಾಣಿಸಿಕೊಳ್ಳದೆ ಇರಬಹುದು.

ಪಾವತಿ ಹಂತಹಂತವಾಗಿ ನಡೆಯುವುದರಿಂದ ಕೆಲವರಿಗೆ ಮೊದಲು ಇನ್ನು ಕೆಲವರಿಗೆ ಸ್ವಲ್ಪ ತಡವಾಗಿ ಹಣ ತಲುಪುವ ಸಾಧ್ಯತೆ ಇದೆ.

Gruha Lakshmi 32 Installment : 33ನೇ ಕಂತು ಯಾವಾಗ ಬರಲಿದೆ? 

32ನೇ ಕಂತಿನ ಜೊತೆಗೆ 33ನೇ ಕಂತಿನ ಬಗ್ಗೆಯೂ ಫಲಾನುಭವಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಮೇಲಾಧಿಕಾರಿಗಳು ನೀಡಿರುವ ಮಾಹಿತಿಯಂತೆ 33ನೇ ಕಂತಿನ ಹಣವು ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಆದರೆ ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಹಣ ಜಮೆಯಾಗುವ ನಿರ್ದಿಷ್ಟ ದಿನಾಂಕವನ್ನು ಅಧಿಕೃತವಾಗಿ ಒಂದೇ ದಿನಾಂಕವಾಗಿ ಪ್ರಕಟಿಸಲಾಗಿದೆ ಎಂದು ಪರಿಗಣಿಸಬಾರದು.

ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಿಗದಿತ ದಿನಾಂಕದ ಸಂದೇಶಗಳನ್ನು ನಂಬುವ ಬದಲು ಅಧಿಕೃತ ಡಿ ಬಿ ಟಿ ದಾಖಲೆ ಅಥವಾ ಸಂಬಂಧಪಟ್ಟ ಇಲಾಖೆಯ ಮಾಹಿತಿಯನ್ನು ಪರಿಶೀಲಿಸುವುದು ಸುರಕ್ಷಿತ.

ಇದನ್ನು ಓದಿ

Karmikara Makkalige Scholarship 2026 : ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿ ವೇತನ. ಆನ್ಲೈನ್ ಅರ್ಜಿ ಆಹ್ವಾನ, Important update.

Gruha Lakshmi 32 Installment : ಮೃತಪಟ್ಟ ಫಲಾನುಭವಿಗಳ ಖಾತೆಯಿಂದ ಹಣ ವಾಪಸ್

ಯೋಜನೆಯ ಅರ್ಹತಾ ಪರಿಶೀಲನೆಯ ಭಾಗವಾಗಿ ಕೆಲವು ಜಿಲ್ಲೆಯಲ್ಲಿ ಮೃತಪಟ್ಟಿರುವುದಾಗಿ ಗುರುತಿಸಲಾದ ಫಲಾನುಭವಿಗಳ ಖಾತೆಗಳಿಗೆ ಹಿಂದೆ ಜಮೆಯಾಗಿದ್ದ ಮೊತ್ತವನ್ನು ಮರಳಿ ಪಡೆದು ಸರ್ಕಾರದ ಖಜಾನೆಗೆ ಮರುಪಾವತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ಪರಿಶೀಲನೆಯ ಉದ್ದೇಶ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ನಿರಂತರವಾಗಿ ತಲುಪಿಸುವುದರ ಜೊತೆಗೆ ಅನರ್ಹ ಅಥವಾ ಮೃತಪಟ್ಟ ಫಲಾನುಭವಿಗಳ ಹೆಸರಿನಲ್ಲಿ ಹಣ ಪಾವತಿಯಾಗುವುದನ್ನು ತಡೆಯುವುದಾಗಿದೆ.

ದಾಖಲೆಗಳು ಸರಿಯಾಗಿರುವ ಅರ್ಹ ಮಹಿಳೆಯರು ಅನಗತ್ಯ ಆತಂಕಕ್ಕೆ ಒಳಗಾಗ ಬೇಕಿಲ್ಲ ಎಂದು  ಮೇಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ

PM Kissan Yojana Update 2026: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಯೋಜನೆ ವಿಸ್ತರಣೆಗೆ ಅನುಮೋದನೆ, Important update.

Gruha Lakshmi 32 Installment : ಯಾರಿಗೆ ಗೃಹಲಕ್ಷ್ಮಿ ₹2,000 ಸಿಗುತ್ತದೆ ?

  • ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಯಾಗಿ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹2,000 ನೀಡಲಾಗುತ್ತದೆ.
  • ಅಂತ್ಯೋದಯ, ಬಿಪಿಎಲ್ (BPL Card) ಹಾಗೂ ನಿಗದಿತ ಅರ್ಹತಾ ಶರತ್ತುಗಳನ್ನು ಪೂರೈಸುವ ಎಪಿಎಲ್ ಕುಟುಂಬಗಳ ಮಹಿಳೆಯರು ಯೋಜನೆಯ ವ್ಯಾಪ್ತಿಗೆ ಬರಬಹುದು.
  •  ಅರ್ಜಿದಾರರ ಆಧಾರ್ ಮಾಹಿತಿ, ಪಡಿತರ ಚೀಟಿಯಲ್ಲಿನ ಹೆಸರು ಹಾಗೂ ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿರುವುದು ಬಹಳ ಮುಖ್ಯ.
  • ಡಿ ಬಿ ಟಿ (DBT ) ಮೂಲಕ ಹಣ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCL Mapping ಸರಿಯಾಗಿರುವುದು ಮುಖ್ಯವಾಗುತ್ತದೆ.
Gruha Lakshmi 32 Installment : ಹಣ ಬಾರದಿದ್ದರೆ ಮೊದಲು ಈ ವಿವರ ಪರಿಶೀಲಿಸಿ. 

32ನೇ ಕಂತಿನ ಹಣ ಇನ್ನೂ ಖಾತೆಗೆ ಬರೆದಿದ್ದರೆ ತಕ್ಷಣ ಯೋಜನೆಯಿಂದ ಹೆಸರು ತೆಗೆದು ಹಾಕಲಾಗಿದೆ ಎಂದು ಭಾವಿಸುವ ಅಗತ್ಯವಿಲ್ಲ.

ಮೊದಲು ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೇ, ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ, ಡಿ ಬಿ ಟಿ (DBT ) ಸ್ವೀಕರಿಸಲು ಖಾತೆ ಸಿದ್ಧವಾಗಿದೆಯೇ ಹಾಗೂ ಪಡಿತರ ಚೀಟಿ ಮತ್ತು ಆಧಾರ್ ನಲ್ಲಿನ ಹೆಸರು ಹೊಂದಾಣಿಕೆಯಾಗಿದೆಯೇ ಎಂದು ಪರಿಶೀಲಿಸಬೇಕು.

ಬ್ಯಾಂಕ್ ಖಾತೆ ಬದಲಾವಣೆ, ಆಧಾರ್ ಸೀಡಿಂಗ್ ಸಮಸ್ಯೆ, ಹೆಸರು ಅಥವಾ ದಾಖಲೆಗಳ ವ್ಯತ್ಯಾಸ ಹಾಗೂ ತಾಂತ್ರಿಕ ದೋಷಗಳಿಂದಲೂ ಪಾವತಿ ವಿಳಂಬವಾಗಬಹುದು.

ಇದನ್ನು ಓದಿ

ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?

ಮೊಬೈಲ್ನಲ್ಲೇ ಡಿ ಬಿ ಟಿ (DBT) ಪಾವತಿ ಸ್ಥಿತಿ ಪರಿಶೀಲಿಸುವುದು ಹೇಗೆ?

ಫಲಾನುಭವಿಗಳು Karnataka DBT app ಮೂಲಕ ತಮ್ಮ ಖಾತೆಗೆ ಸರ್ಕಾರದಿಂದ ಬಂದಿರುವ ನೇರ ನಗದು ವರ್ಗಾವಣೆಯ ವಿವರಗಳನ್ನು ಪರಿಶೀಲಿಸಬಹುದು.

ಮೊದಲು ಅಧಿಕೃತ Karnataka DBT app ಅನ್ನು ಮೊಬೈಲ್ಗೆ ಇನ್ಸ್ಟಾಲ್ ಮಾಡಿ. ಆಧಾರ್ ಆಧಾರಿತ ನೋಂದಣಿ ಪೂರ್ಣಗೊಳಿಸಿದ ನಂತರ payment Status ವಿಭಾಗಕ್ಕೆ ತೆರಳಿ ಗೃಹಲಕ್ಷ್ಮಿ ಯೋಜನೆಯನ್ನು ಆಯ್ಕೆ ಮಾಡಿದರೆ ಲಭ್ಯವಿರುವ ಕಂತುಗಳ ಪಾವತಿ ವಿವರ ಹಾಗೂ ದಿನಾಂಕವನ್ನು ನೋಡಬಹುದು. ಆಧಾರ್ ಬ್ಯಾಂಕ್ ಸೀಡಿಂಗ್ ಸ್ಥಿತಿಯನ್ನು ಪರಿಶೀಲಿಸುವ ಸೌಲಭ್ಯ ಲಭ್ಯವಿದೆ.

ಗೃಹಲಕ್ಷ್ಮಿ ಅರ್ಜಿ ಮತ್ತು ಅಧಿಕೃತ ಸೇವಾ ಲಿಂಕ್ 

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಅರ್ಜಿ ಹಾಗೂ ಸೇವೆಗಳಿಗಾಗಿ ಅಧಿಕೃತ ವೆಬ್ಸೈಟ್ ಬಳಸಬಹುದು. ಸಾಮಾನ್ಯ ನಾಗರಿಕರಿಗೆ ನೇರ ಆನ್ಲೈನ್ ಅರ್ಜಿ ಆಯ್ಕೆ ಎಲ್ಲ ಸಂದರ್ಭದಲ್ಲೂ ಲಭ್ಯವಿರದೆ ಇರಬಹುದು.

ಅಗತ್ಯವಿದ್ದರೆ ಸಮೀಪದ Grama one, Karnataka one ಅಥವಾ ಅಧಿಕೃತ ಸೇವಾ ಕೇಂದ್ರದ ಮೂಲಕ ನೋಂದಣಿ ಮತ್ತು ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಅಧಿಕೃತ ಗೃಹಲಕ್ಷ್ಮಿ ಸೇವಾ ಲಿಂಕ್

https://sevasindhuservices.karnataka.gov.in/

Gruha Lakshmi 32 Installment : ದಾಖಲೆ ಸರಿಯಾಗಿದ್ದರೆ ಮುಂದಿನ ಕಂತು ಪಡೆಯಲು ಸಹಕಾರಿ. 

ಗೃಹಲಕ್ಷ್ಮಿ ಯೋಜನೆ, ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಕುಟುಂಬದ ದಿನನಿತ್ಯದ ಖರ್ಚು, ಆಹಾರ, ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗೆ ನೆರವಾಗುತ್ತಿರುವ ಪ್ರಮುಖ ಆರ್ಥಿಕ ಸಹಾಯ ಯೋಜನೆಯಾಗಿದೆ.

ತಿಂಗಳಿಗೆ 2,000 ರೂಪಾಯಿಗಳಂತೆ ವರ್ಷಕ್ಕೆ 24,000 ನೆರವು ಲಭ್ಯವಾಗುವುದರಿಂದ ಅನೇಕ ಕುಟುಂಬಗಳಿಗೆ ಇದು ಉಪಯುಕ್ತವಾಗಿದೆ.

ಹೀಗಾಗಿ ಹಣ ಬಾರದವರು ಅನಧಿಕೃತ ಲಿಂಕ್ಗಳಲ್ಲಿ ತಮ್ಮ ಆಧಾರ್ ಅಥವಾ ಬ್ಯಾಂಕ್ ಮಾಹಿತಿ ನಮೂದಿಸದೆ, ಅಧಿಕೃತ ಡಿ ಬಿ ಟಿ (DBT) ಅಪ್ಲಿಕೇಶನ್ ಅಥವಾ ಸೇವಾ ಸಿಂಧು ಮೂಲಕ ಮಾತ್ರ ಸ್ಥಿತಿ ಪರಿಶೀಲಿಸಬೇಕು.

32ನೇ ಕಂತಿನ ಹಣ ಹಂತ ಹಂತವಾಗಿ ಜಮ ಯಾಗುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಮತ್ತು ಡಿ ಬಿ ಟಿ (DBT) ಸ್ಥಿತಿಯನ್ನು ಪರಿಶೀಲಿಸುವುದು ಉತ್ತಮ.

ಇದನ್ನು ಓದಿ

Kotak Kanya Scholarship 2026 : ಪದವೀಧರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿ ವೇತನ. ಇಲ್ಲಿದೆ ಸಂಪೂರ್ಣ ಮಾಹಿತಿ, Important update.

 

Leave a Comment