Gruha Lakshmi 32 Installment: ಗೃಹಲಕ್ಷ್ಮಿ 32ನೇ ಕಂತು ಜಮಾ ಆರಂಭ. ಹಣ ಖಾತೆಗೆ ಬರುತ್ತಿದೆ 33ನೇ ಕಂತಿನ ಬಗ್ಗೆ Big Update.

Gruha Lakshmi 32 Installment

 Gruha Lakshmi 32 Installment : ಗೃಹಲಕ್ಷ್ಮಿ 32ನೇ ಕಂತಿನ 2,000 ಜಮಾ ಆರಂಭ. 33ನೇ ಕಂತಿನ ಬಗ್ಗೆ ಹೊಸ ಅಪ್ಡೇಟ್. ಹಣ ಬಾರದವರು ಏನು ಮಾಡಬೇಕು? ವರಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ಮಹಿಳಾ ಫಲಾನುಭವಿಗಳಿಗೆ ಮತ್ತೊಂದು ಮಹತ್ವದ ಸುದ್ದಿ ಲಭ್ಯವಾಗಿದೆ.  ಯೋಜನೆಯ 32ನೇ ಕಂತಿನ 2,000 ಹಣ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಜಮಾ ಯಾಗುತ್ತಿದೆ. ಕೆಲವು ಜಿಲ್ಲೆಗೆ ಸಂಬಂಧಿಸಿದಂತೆ ಜೂನ್ 2026ರ ಕಂತಿನ ಹಣ ಬಿಡುಗಡೆಯಾಗಿದ್ದು, ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ ಎಂದು … Read more