Hassan Court Recruitment 2026 : SSLC ಪಾಸಾಗಿದ್ದರೆ ಸಾಕು, ಹಾಸನ ಕೋರ್ಟ್ ನಲ್ಲಿ 48 ಹುದ್ದೆಗಳ ನೇರ ನೇಮಕಾತಿ, 46,675 ವರೆಗೆ ವೇತನ, important update.
Hassan Court Recruitment 2026 : ಪರೀಕ್ಷೆ ಇಲ್ಲದೆ 48 ಜವಾನ/ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ, 46,675 ವರೆಗೆ ವೇತನ. ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ. ಕರ್ನಾಟಕದ ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ನೌಕರಿ ಪಡೆದು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಬಯಸುವ ಉದ್ಯೋಗ ಕಾಂಕ್ಷಿಗಳಿಗೆ ಹಾಸನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮತ್ತೊಂದು ಉತ್ತಮ ಅವಕಾಶ ಕಲ್ಪಿಸಿದೆ. ಹಾಸನ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಒಟ್ಟು 48 ಸೇವಕ ಅಥವಾ ಜವಾನ (peon /group D) … Read more