ವಿದ್ಯಾಸಿರಿ Scholarship 2026 : Important ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆರಂಭ. ಯಾರಿಗೆ ಸಿಗಲಿದೆ 15000 ಸಹಾಯಧನ?
ವಿದ್ಯಾಸಿರಿ Scholarship 2026 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆರಂಭ. ಯಾರಿಗೆ ಸಿಗಲಿದೆ ₹15,000 ಸಹಾಯಧನ ಇಲ್ಲಿದೆ ಸಂಪೂರ್ಣ ಮಾಹಿತಿ. ವಿದ್ಯಾಸಿರಿ ವಿದ್ಯಾರ್ಥಿ ವೇತನ 2026- 27 ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ಆನ್ಲೈನ್ ಅರ್ಜಿ ಆರಂಭ, ಕೊನೆಯ ದಿನಾಂಕ 31 ಆಗಸ್ಟ್. ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸು ನನಸಾಗಿಸುವ ಮಹತ್ವದ ಅವಕಾಶ ತೆರೆದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026 27ನೇ ಶೈಕ್ಷಣಿಕ ಸಾಲಿನ ವಿದ್ಯಾಸಿರಿ ವಿದ್ಯಾರ್ಥಿ ವೇತನ ಸೇರಿದಂತೆ … Read more