KMF ನೇಮಕಾತಿ 2026: Important 194 ಹುದ್ದೆಗಳಿಗೆ ಅರ್ಜಿ ಆಹ್ವಾನ.SSLC , ITI , Degree Holders ಗೆ ಭರ್ಜರಿ ಅವಕಾಶ.

KMF ನೇಮಕಾತಿ 2026

 KMF ನೇಮಕಾತಿ 2026: ಕೆಎಂಎಫ್ ಶಿಮುಲ್ 194 ವಿವಿಧ ಹುದ್ದೆಗಳಿಗೆ ಭರ್ಜರಿ ನೇಮಕಾತಿ ನಡೆಯುತ್ತಿದ್ದು ,ಎಸ್ ಎಸ್ ಎಲ್ ಸಿ, ಐಟಿಐ, ಪದವೀಧರರಿಗೆ ಬಾರಿ ಅವಕಾಶವಿದೆ ಅರ್ಜಿ ಸಲ್ಲಿಕೆ ಸಂಪೂರ್ಣ ವಿವರ ಇಲ್ಲಿದೆ.  ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (SHIMUL )ತನ್ನಲ್ಲಿ ಖಾಲಿ ಇರುವ ಬರೋಬ್ಬರಿ 194 ವಿವಿಧ ಹುದ್ದೆಗಳ ಭರ್ತಿಗೆ  ಅಧಿಕೃತ ಅಧಿಸೂಚನೆ( Official notification)ಹೊರಡಿಸಿದೆ. ಸರ್ಕಾರಿ ವಲಯದ ಸೌಲಭ್ಯಗಳಿರುವ ಉತ್ತಮ ಭವಿಷ್ಯ ರೂಪಿಸಬಲ್ಲ ಈ ಕೆಲಸಗಳಿಗೆ … Read more