945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ| ತಿಂಗಳಿಗೆ ₹1.34 ಲಕ್ಷದವರೆಗೆ ಸಂಬಳ Important Karnataka Agriculture Department Jobs 2026

WhatsAppಫಾಲೋ ಮಾಡಿ

945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ Karnataka Agriculture Department jobs: 945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಕರ್ನಾಟಕ ಕೃಷಿ ಇಲಾಖೆಯಲ್ಲಿ 945 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ KEA ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುಟ್ಟು 1945 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಬರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA – Karnataka examination authority) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಮೇ 30 2026 ರಿಂದಲೇ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳು ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ವಿಸ್ತಾರವಾದ ಮಾಹಿತಿ ಇಲ್ಲಿದೆ. 945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಹಿತಿ ಈ ಕೆಳಗಿನಂತಿದೆ.

945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಹುದ್ದೆಗಳ ವಿವರಗಳು (vacancy details) 

ಈ ನೇಮಕಾತಿ ಅಡಿಯಲ್ಲಿ ಕೃಷಿಯ ಅಧಿಕಾರಿ (AO- Agriculture Officer) ಮತ್ತು ಸಹಾಯಕ ಕೃಷಿ ಅಧಿಕಾರಿ (AO- Assistant Agriculture Officer) ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ.

ಕೃಷಿ ಅಧಿಕಾರಿ (AO)

  • ಕಲ್ಯಾಣ ಕರ್ನಾಟಕ(KK) :42 ಹುದ್ದೆಗಳು
  • ಉಳಿಕೆ ವೃಂದ(RPC) :86 ಹುದ್ದೆಗಳು
  • ಒಟ್ಟು: 128 ಹುದ್ದೆಗಳು

ಸಹಾಯಕ ಕೃಷಿ ಅಧಿಕಾರಿ(AAO)

  • ಕಲ್ಯಾಣ ಕರ್ನಾಟಕ :231 ಹುದ್ದೆಗಳು
  • ಉಳಿಕೆ ವೃಂದ: 586 ಹುದ್ದೆಗಳು
  • ಒಟ್ಟು 817 ಹುದ್ದೆಗಳು
  • ಒಟ್ಟು 945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನು ಓದಿ

ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?

ತಿಂಗಳಿಗೆ ₹1.34 ಲಕ್ಷದವರೆಗೆ ಸಂಬಳ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವೇತನ ಶ್ರೇಣಿಯ ಅನುಸಾರ ತಿಂಗಳಿಗೆ ₹69,250 ರಿಂದ ₹1,34,200 ರ ವರೆಗೆ ಸಂಬಳ ದೊರೆಯಲಿದೆ. ಇದರ ಜೊತೆಗೆ ಸರ್ಕಾರದ ನಿಯಮಾನುಸಾರ ವಿವಿಧ ಬತ್ಯೆಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ಇತರ ಸವಲತ್ತುಗಳು ಲಭ್ಯವಾಗಲಿವೆ.

ಸರ್ಕಾರಿ ಉದ್ಯೋಗದ ಭದ್ರತೆಯೊಂದಿಗೆ ಉತ್ತಮ ಆದಾಯವು ದೊರೆಯುವ ಕಾರಣ ಈ ಹುದ್ದೆಗಳು ಸಾಕಷ್ಟು ಆಕರ್ಷಕವಾಗಿದೆ.

945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಹತಾ ಮಾನದಂಡಗಳು (Eligibility Criteria)

ಶೈಕ್ಷಣಿಕ ಅರ್ಹತೆ:

ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಅಭ್ಯರ್ಥಿಗಳು ಬಿಎಸ್ಸಿ ಕೃಷಿ( B.sc Agriculture ),ಬಿಇ /ಬಿ ಟೆಕ್ (BE/ B.Tech) ತೇರ್ಗಡೆಯಾಗಿರಬೇಕು. (Graduation Degree)ಪದವಿಗಳನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ (AGE limit)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 40 ವರ್ಷ ವಯೋಮಿತಿ ಮೀರ ಬಾರದು.

ವಯೋಮಿತಿ ಸಡಿಲಿಕೆ (Age Relaxation)

ಸರ್ಕಾರಿ ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.

  • ಓಬಿಸಿ(OBC )ಅಭ್ಯರ್ಥಿಗಳಿಗೆ : ಮೂರು ವರ್ಷಗಳು
  • SC ST ಅಭ್ಯರ್ಥಿಗಳಿಗೆ: ಐದು ವರ್ಷಗಳು
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 10 ವರ್ಷಗಳು

2.945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಶುಲ್ಕ ವಿವರ (application fee)

ಅಭ್ಯರ್ಥಿಗಳು ತಮ್ಮ ಪ್ರವರ್ಗಕ್ಕೆ ಅನುಗುಣವಾಗಿ ಆನ್ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ.

  • ಸಾಮಾನ್ಯ ಅಭ್ಯರ್ಥಿಗಳಿಗೆ: ರೂ 750/
  • SC ST ಅಭ್ಯರ್ಥಿಗಳಿಗೆ: ರೂ 500/
  • ವಿಶೇಷ ಅಭ್ಯರ್ಥಿಗಳಿಗೆ ರೂ: 250/

ಇದನ್ನು ಓದಿ

PMFME SCHEME 2026 : ಕೇಂದ್ರ ಸರ್ಕಾರದ ರೂ 10 ಲಕ್ಷ ಸಬ್ಸಿಡಿ ಯೋಜನೆ, ಯಾರು ಅರ್ಹರು?

ಪಾವತಿ ವಿಧಾನ(payment mode) 

ಆನ್ಲೈನ್ ಬ್ಯಾಂಕಿಂಗ್, ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಬಹುದು.

945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?(Selection process)

ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ(Competitive Exam)ದಾಖಲೆಗಳ ಪರಿಶೀಲನೆ(Documents Varification)ಹಾಗೂ ವಯಕ್ತಿಕ ಸಂದರ್ಶನ(Interview )ಸೇರಿ ಒಟ್ಟು ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಆಫ್ ಲೈನ್ ಓಎಂಆರ್ (Offline OMR) ಮಾದರಿಯಲ್ಲಿ ನಡೆಯುತ್ತದೆ.

ಗಮನಿಸಿ: ಪ್ರಕ್ರಿಯೆಯು ಪತ್ರಿಕೆ 1 ಮತ್ತು ಪತ್ರಿಕೆ 2 ಒಳಗೊಂಡಿರುತ್ತದೆ ಪ್ರತಿ ಪತ್ರಿಕೆ 300 ಅಂಕಗಳಿಗೆ ನಡೆಯಲಿದ್ದು 2 ಗಂಟೆಗಳ ಕಾಲಾವಕಾಶ ಇರುತ್ತದೆ ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳ(Negative Marking)ವ್ಯವಸ್ಥೆ ಇರಲಿದೆ.

ಪ್ರಮುಖ ದಿನಾಂಕಗಳು (Important Dates)

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 30 ಮೇ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :20 ಜೂನ್ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 22 ಜೂನ್ 2026

ಕೆಇಎ ಪರೀಕ್ಷಾ ವೇಳಾಪಟ್ಟಿ (KEA Exam Schedule)

  • ಕನ್ನಡ ಪರೀಕ್ಷೆ ಪತ್ರಿಕೆ 1 25 ನೇ ಜುಲೈ 2026 (ಬೆಳಗ್ಗೆ 10.30 ರಿಂದ ಮಧ್ಯಾಹ್ನ 12:30 ವರೆಗೆ)
  • ಕನ್ನಡ ಪರೀಕ್ಷೆ ಪತ್ರಿಕೆ 2:  25 ನೇ ಜುಲೈ 2026(ಮಧ್ಯಾಹ್ನ 2:30 ರಿಂದ ಸಂಜೆ 4:30 ವರೆಗೆ)

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ (How to Apply Online)

ಆಸಕ್ತ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ (Online application) ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಮೊದಲಿಗೆ ಕೆಇಎ ಅಧಿಕೃತ ಅಧಿಸೂಚನೆ ಸಂಪೂರ್ಣವಾಗಿ ಓದಿ, ನೀವು ಅರ್ಹರಾಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಅರ್ಜಿ ಭರ್ತಿ ಮಾಡುವ ಮುನ್ನ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ.

ನಿಮ್ಮ ಗುರುತಿನ ಚೀಟಿ ವಯಸ್ಸಿನ ದಾಖಲೆ ಶೈಕ್ಷಣಿಕ ಪ್ರಮಾಣ ಪತ್ರಗಳು ಮತ್ತು ಇತ್ತೀಚಿನ ರೆಸ್ಯೂಮ್ ಸಿದ್ಧವಾಗಿಟ್ಟು ಕೊಳ್ಳಿ. ಕೆ ಇ ಎ ಅಧಿಕೃತ ಲಿಂಕ್ ಕ್ಲಿಕ್ ಮಾಡಿ , ಅಗತ್ಯವಿರುವ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಮೂದಿಸಿ.

ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ನಿಗದಿತ ಗಾತ್ರದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ನಿಮ್ಮ ಪ್ರವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.

ಪ್ರಮುಖ ಲಿಂಕ್ 

  • ಅಧಿಕೃತ ವೆಬ್ಸೈಟ್

http://945 ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಕೊನೆಯದಾಗಿ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ‘ಸಲ್ಲಿಸು’ (Submit) ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ಪ್ರಿಂಟ್ ಔಟ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

Leave a Comment