Kayaka Kiran Yojana: ₹2 ಲಕ್ಷದವರೆಗೆ ಸಾಲ, ₹30,000 ಸಹಾಯಧನ, ಅರ್ಹತೆ ದಾಖಲೆಗಳ important Notice.

Kayaka Kiran Yojana

Kayaka Kiran Yojana : ಕಾಯಕ ಕಿರಣ ಯೋಜನೆ 2026ರ ಸಂಪೂರ್ಣ ಮಾಹಿತಿ ಇಲ್ಲಿದೆ. ಅರ್ಹತೆ, 2 ಲಕ್ಷದವರೆಗೆ ಸಾಲ, ₹30,000 ಸಹಾಯಧನ, ಬಡ್ಡಿ ದರ, ಅಗತ್ಯ ದಾಖಲೆಗಳು, ಅರ್ಜಿ ವಿಧಾನ ಮತ್ತು ಮರುಪಾವತಿ ನಿಯಮಗಳನ್ನು ತಿಳಿಯಿರಿ.  ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಬಯಸುವ ಅರ್ಹ ಫಲಾನುಭವಿಗಳಿಗೆ ಕಾಯಕ ಕಿರಣ ಯೋಜನೆ ಮೂಲಕ ಸಾಲ ಮತ್ತು ಸಹಾಯಧನದ ನೆರವು ನೀಡಲಾಗುತ್ತದೆ. ಸ್ವಯಂ ಉದ್ಯೋಗ ಆರಂಭಿಸಲು … Read more