Karnataka Teacher Recruitment 2026 : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಯ ಜಿಲ್ಲಾವಾರು ಪಟ್ಟಿ , ವಯೋಮಿತಿ ಮತ್ತು ಸಂಬಳದ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಬಯಸುವ ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣ ಅವಕಾಶ! ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದಾದ್ಯಂತ ಖಾಲಿ ಇರುವ ಬರೋಬ್ಬರಿ 15,000 ಶಿಕ್ಷಕರ ಹುದ್ದೆಗಳ (GSTR) ಭರ್ತಿಗೆ ಬಾತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಜಿಲ್ಲಾವಾರು ಹುದ್ದೆಗಳ ವಿವರ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ವಿಸ್ತಾರವಾಗಿ ನೀಡಿದ್ದೇವೆ.
Karnataka Teacher Recruitment 2026 : ಪ್ರಮುಖ ಮಾಹಿತಿ ಮತ್ತು ದಿನಾಂಕಗಳು
- ನೇಮಕಾತಿ ಸಂಸ್ಥೆ : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (School Education Department Karnataka)
- ಹುದ್ದೆಗಳ ಹೆಸರು : PST,GPT, (GPSTR) ,HST,CST ಮತ್ತು ದೈಹಿಕ ಶಿಕ್ಷಣ ಶಿಕ್ಷಕರು.
- ಒಟ್ಟು ಹುದ್ದೆಗಳು : 15,000 ಪೋಸ್ಟ್ಗಳು
- ಅರ್ಜಿ ಸಲ್ಲಿಕೆ ಆರಂಭ : 18 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : (ವಿಸ್ತರಿಸಲಾಗಿದೆ) 16 ನವಂಬರ್ 2026.
- ಅಧಿಕೃತ ವೆಬ್ಸೈಟ್ : https://sts.karnataka.gov.in/GPSTRNHK/
ಹುದ್ದೆಗಳ ಪ್ರಕಾರ ವಿವರಣೆ (Vacancy Breakdown)
ಒಟ್ಟು 15,000 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದ (RPC) ಎಂದು ವಿಂಗಡಿಸಲಾಗಿದೆ.
- ಕಲ್ಯಾಣ ಕರ್ನಾಟಕ ವೃಂದ : 6,967 ಹುದ್ದೆಗಳು.
- ಉಳಿಕೆ ಮೂಲ ವೃಂದ (RPC) : 8,033 ಹುದ್ದೆಗಳು.
ಹುದ್ದೆವಾರು ವಿವರಗಳು :
- ಪದವೀಧರ ಪ್ರಾಥಮಿಕ ಶಿಕ್ಷಕರು (GPT/GPSTR) : 8,500 ಹುದ್ದೆಗಳು.
- ಪ್ರೌಢಶಾಲಾ ಸಹ ಶಿಕ್ಷಕರು (Assistant Master/HST) : 4,500 ಹುದ್ದೆಗಳು
- ಪ್ರಾಥಮಿಕ ಶಾಲಾ ಶಿಕ್ಷಕರು (PST) : 900 ಹುದ್ದೆಗಳು
- ದೈಹಿಕ ಶಿಕ್ಷಣ ಶಿಕ್ಷಕರು (PET – Grade -1&11): 600 ಹುದ್ದೆಗಳು
- ಕಂಪ್ಯೂಟರ್ ಸೈನ್ಸ್ ಶಿಕ್ಷಕರು : (CST) : 500 ಹುದ್ದೆಗಳು
ನಿಖರವಾದ ಜಿಲ್ಲಾವಾರು ಹುದ್ದೆಗಳ ಪಟ್ಟಿ (District Wise Vacancy Details)
Karnataka Teacher Recruitment 2026 ಅಧಿಕೃತ ಇ-ರಾಜ ಪತ್ರದ ಅಧಿ ಸೂಚನೆಯ ಪ್ರಕಾರ, ಕರ್ನಾಟಕದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಿಗೆ ಹಂಚಿಕೆಯಾಗಿರುವ ನಿಖರ ಹುದ್ದೆಗಳ ವಿವರ ಇಲ್ಲಿದೆ.
1. ಕಲ್ಯಾಣ ಕರ್ನಾಟಕ ಭಾಗ (Total: 6,967 Post’s)
- ಕಲಬುರಗಿ : 1,228 ಹುದ್ದೆಗಳು
- ರಾಯಚೂರು: 1,184 ಹುದ್ದೆಗಳು
- ಕೊಪ್ಪಳ: 1,046 ಹುದ್ದೆಗಳು
- ಯಾದಗಿರಿ: 948 ಹುದ್ದೆಗಳು
- ವಿಜಯನಗರ: 875 ಹುದ್ದೆಗಳು
- ಬಳ್ಳಾರಿ : 862 ಹುದ್ದೆಗಳು
- ಬೀದರ್ : 824 ಹುದ್ದೆಗಳು
2. ಉಳಿಕೆ ಮೂಲ ವೃಂದ (RPC) ಜಿಲ್ಲೆಗಳು (Total: 8,033 post’s)
- ಬೆಂಗಳೂರು (ಉತ್ತರ, ದಕ್ಷಿಣ, ಗ್ರಾಮಾಂತರ ಒಟ್ಟಿಗೆ) : 795 ಹುದ್ದೆಗಳು
- ತುಮಕೂರು (ಮಧುಗಿರಿ ಸೇರಿದಂತೆ) : 784 ಹುದ್ದೆಗಳು
- ಬೆಳಗಾವಿ (ಚಿಕ್ಕೋಡಿ ಸೇರಿದಂತೆ) : 742 ಹುದ್ದೆಗಳು
- ಮೈಸೂರು: 586 ಹುದ್ದೆಗಳು
- ಕೋಲಾರ: 492 ಹುದ್ದೆಗಳು
- ಚಿಕ್ಕಬಳ್ಳಾಪುರ : 448 ಹುದ್ದೆಗಳು
- ಚಿತ್ರದುರ್ಗ : 412 ಹುದ್ದೆಗಳು
- ದಾವಣಗೆರೆ : 388 ಹುದ್ದೆಗಳು
- ಶಿವಮೊಗ್ಗ : 364 ಹುದ್ದೆಗಳು
- ಮಂಡ್ಯ : 342 ಹುದ್ದೆಗಳು
- ಹಾಸನ : 328 ಹುದ್ದೆಗಳು
- ಚಾಮರಾಜನಗರ : 312 ಹುದ್ದೆಗಳು
- ಚಿಕ್ಕಮಗಳೂರು : 294 ಹುದ್ದೆಗಳು
- ಉತ್ತರ ಕನ್ನಡ (ಶಿರಸಿ ಸೇರಿದಂತೆ) : 286 ಹುದ್ದೆಗಳು
- ವಿಜಯಪುರ : 244 ಹುದ್ದೆಗಳು
- ದಕ್ಷಿಣ ಕನ್ನಡ : 226 ಹುದ್ದೆಗಳು
- ಬಾಗಲಕೋಟೆ : 212 ಹುದ್ದೆಗಳು
- ಉಡುಪಿ : 210 ಹುದ್ದೆಗಳು
- ಹಾವೇರಿ : 198 ಹುದ್ದೆಗಳು
- ಧಾರವಾಡ : 186 ಹುದ್ದೆಗಳು
- ಗದಗ : 168 ಹುದ್ದೆಗಳು
- ರಾಮನಗರ : 164 ಹುದ್ದೆಗಳು
- ಕೊಡಗು :126 ಹುದ್ದೆಗಳು
- ಯಾದಗಿರಿ (RPC ವಲಯ) : 116 ಹುದ್ದೆಗಳು
ಇದನ್ನು ಓದಿ
Karnataka Teacher Recruitment 2026 : ಅರ್ಹತಾ ಮಾನದಂಡಗಳು
1.ವಯೋಮಿತಿ (Age Limit)
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿಯ ವಿವರ ಹೀಗಿದೆ.
- ಸಾಮಾನ್ಯ ವರ್ಗ (General Merit) : ಗರಿಷ್ಠ 40 ವರ್ಷಗಳು
- ಹಿಂದುಳಿದ ವರ್ಗಗಳು (2A,2B,3A,3B) : ಗರಿಷ್ಠ 43 ವರ್ಷಗಳು
- SC/ST/ ಪ್ರವರ್ಗ-1 : ಗರಿಷ್ಠ 45 ವರ್ಷಗಳು (ಮಾಜಿ ಸೈನಿಕರು ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ನಿಯಮಾನುಸಾರ ಹೆಚ್ಚುವರಿ ಸಡಿಲಿಕೆ ಇರಲಿದೆ.)
2. ವಿದ್ಯಾರ್ಹತೆ (Educational Qualification)
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಗುಣವಾಗಿ 12th / PUC, ಡಿಪ್ಲೋಮಾ ಅಥವಾ ಪದವಿ (Graduation) ಜೊತೆಗೆ ಬಿ. ಎಡ್ (B.Ed) ಅಥವಾ ಡಿ. ಎಲ್. ಎಡ್ (D.El.Ed) ಪೂರ್ಣಗೊಳಿಸಿರಬೇಕು. ಇದರೊಂದಿಗೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) ಪಾಸ್ ಆಗಿರುವುದು ಕಡ್ಡಾಯ.
ಅರ್ಜಿ ಶುಲ್ಕ (Application Fee)
Karnataka Teacher Recruitment 2026 ಕ್ಕೆ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕಾಗಿದ್ದು, ಶುಲ್ಕದ ವಿವರ ಈ ಕೆಳಗಿನಂತಿದೆ.
- GM & OBC (2A,2B,3A,3B) ಅಭ್ಯರ್ಥಿಗಳಿಗೆ : ₹750
- SC, ST/ಪ್ರವರ್ಗ -1 ಅಭ್ಯರ್ಥಿಗಳಿಗೆ : ₹500
- ವಿಶೇಷ ಚೇತನ (Pwbd) ಅಭ್ಯರ್ಥಿಗಳಿಗೆ : ಯಾವುದೇ ಶುಲ್ಕ ಇರುವುದಿಲ್ಲ ( ವಿನಾಯಿತಿ ಇದೆ)
ವೇತನ ಶ್ರೇಣಿ ( Salary Details)
Karnataka Teacher Recruitment 2026 ಕ್ಕೆ ಆಯ್ಕೆಯಾಗುವ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಅನ್ವಯವಾಗುತ್ತದೆ. ಹುದ್ದೆಗಳ ಆಧಾರದ ಮೇಲೆ ಅಂದಾಜು ವೇತನ ಹೀಗಿದೆ.
- GPT (ಪದವೀಧರ ಪ್ರಾಥಮಿಕ ಶಿಕ್ಷಕರು) & CST: ಆರಂಭಿಕ ಮೂಲವೇತನ ₹41,300 ಇರಲಿದ್ದು, ಭತ್ಯೆ ಗಳು ಸೇರಿ ಒಟ್ಟು ಕೈಗೆ ಸಿಗುವ ವೇತನ (In hand Salary) ಸುಮಾರು ₹43,000 ರಿಂದ ₹53,000 ಇರುತ್ತದೆ.
- PST (ಪ್ರಾಥಮಿಕ ಶಾಲಾ ಶಿಕ್ಷಕರು ) : ಒಟ್ಟು ಅಂದಾಜು ಮಾಸಿಕ ವೇತನ ₹27,000 ರಿಂದ ₹34,000
- HST (ಪ್ರೌಢಶಾಲಾ ಶಿಕ್ಷಕರು) : ಆರಂಭಿಕ ವೇತನ ₹48,000 ಗಿಂತ ಹೆಚ್ಚಿರುತ್ತದೆ. (ಗಮನಿಸಿ: ಆಯ್ಕೆಯಾದ ಬಳಿಕ 2 ವರ್ಷಗಳ ಪ್ರೊಬೇಷನರಿ ಅವಧಿ ಇರಲಿದ್ದು, ತದನಂತರ ಪೂರ್ಣ ಸೌಲಭ್ಯಗಳು ಸಿಗಲಿವೆ)
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ? (Selection Process)
- ಸ್ಪರ್ಧಾತ್ಮಕ ಪರೀಕ್ಷೆ (Competitive CET Exam) : ಇಲಾಖೆ ನಡೆಸುವ ಲಿಖಿತ ಪರೀಕ್ಷೆ.
- ವೇಟೇಜ್ ಲೆಕ್ಕಚಾರ : TET ಅಂಕಗಳು ಹಾಗೂ ಶೈಕ್ಷಣಿಕ ಅರ್ಹತೆಯ ಅಂಕಗಳ ವೇಟೇಜ್ ಪರಿಗಣನೆ.
- ದಾಖಲೆಗಳ ಪರಿಶೀಲನೆ ( Documents Verification) : ಮೆರಿಟ್ ಲಿಸ್ಟ್ ಆಧಾರದ ಮೇಲೆ ಅಂತಿಮ ಪರಿಶೀಲನೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (How To Apply)
Karnataka Teacher Recruitment 2026 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
- ಮೊದಲು ಶಿಕ್ಷಣ ಇಲಾಖೆಯ ಅಧಿಕೃತ https://sts.karnataka.gov.in/GPSTRNHK/ ವೆಬ್ಸೈಟ್ ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣಿಸುವ “GSTR -2026 Online Application” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಿ.
- ಅಗತ್ಯ ದಾಖಲೆಗಳು ಮತ್ತು ಫೋಟೋ/ಸಹಿಯನ್ನು ಅಪ್ಲೋಡ್ ಮಾಡಿ .
- ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ (UPI /Card) ಮೂಲಕ ಪಾವತಿಸಿ.
- ಕೊನೆಯದಾಗಿ ಅರ್ಜಿಯನ್ನು ಸಬ್ಮಿಟ್ ಮಾಡಿ ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್ ಪ್ರತಿಯನ್ನು ತೆಗೆದಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
ಇದನ್ನು ಓದಿ
Karnataka Teacher Recruitment 2026 : FAQs
1. ಕರ್ನಾಟಕ 15,000 ಶಿಕ್ಷಕರ ನೇಮಕಾತಿ (GSTR -2026) ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 16 ನವೆಂಬರ್ 2026 ರವರೆಗೆ ವಿಸ್ತರಿಸಲಾಗಿದೆ.
2. ಈ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು KARTET ಕಡ್ಡಾಯವೇ?
ಹೌದು, ಪ್ರಾಥಮಿಕ (PST) ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರ (GPT) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET) ಅಥವಾ CTET ಪಾಸಾಗಿರುವುದು ಕಡ್ಡಾಯವಾಗಿದೆ.
3. Karnataka Teacher Recruitment 2026 ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದೆ.?
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ (1,228 ಹುದ್ದೆಗಳು) ಮತ್ತು ರಾಯಚೂರು ( 1,184 ಹುದ್ದೆಗಳು) ಜಿಲ್ಲೆಗಳಲ್ಲಿ ಅತಿ ಹೆಚ್ಚು ಹುದ್ದೆಗಳನ್ನು ಪ್ರಕಟಿಸಲಾಗಿದೆ.
4. ಸಾಮಾನ್ಯ ವರ್ಗದ (GM ) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಎಷ್ಟು?
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷಗಳು ( ಹಿಂದುಳಿದ ವರ್ಗಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 45 ವರ್ಷಗಳ ವರೆಗೆ ಸಡಿಲಿಕೆ ಇರಲಿದೆ.)
5. ಹೊಸದಾಗಿ ಆಯ್ಕೆಯಾಗುವ ಬೋಧಕ ಸಿಬ್ಬಂದಿಗೆ ಮಾಸಿಕ ಸಂಬಳ ಎಷ್ಟಿರುತ್ತದೆ?
ಹುದ್ದೆಯ ಆಧಾರದ ಮೇಲೆ ಆರಂಭಿಕ ವೇತನ ಶ್ರೇಣಿಯು ತಿಂಗಳಿಗೆ ₹27,000 ರಿಂದ ₹53,000 ವರೆಗೆ ಇರಲಿದ್ದು, ನಿಯಮಾನುಸರ ಭತ್ಯೆ ಗಳು (DA/HRA) ದೊರೆಯಲಿದೆ.
6. ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಅಭ್ಯರ್ಥಿಗಳನ್ನು ಇಲಾಖೆ ನಡೆಸುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (CET) , TET ಅಂಕಗಳ ವೇಟೇಜ್ ಮತ್ತು ಶೈಕ್ಷಣಿಕ ಅರ್ಹತೆಯ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Karnataka Teacher Recruitment 2026 ಕೊನೆಯ ಮಾತು : ಅರ್ಜಿ ಸಲ್ಲಿಸಲು 16 ನವೆಂಬರ್ 2026 ವರೆಗೆ ಕಾಲಾವಕಾಶ ವಿಸ್ತರಿಸಲಾಗಿದ್ದರು, ಕೊನೆಯ ದಿನಗಳ ವೆಬ್ಸೈಟ್ ಸರ್ವರ್ ಸಮಸ್ಯೆಯನ್ನು ತಪ್ಪಿಸಲು ಇಂದೇ ಅರ್ಜಿ ಸಲ್ಲಿಸುವುದು ಉತ್ತಮ. ಈ ಬೃಹತ್ ನೇಮಕಾತಿಯನ್ನು ಸದುಪಯೋಗ ಪಡಿಸಿಕೊಳ್ಳಿ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಈ ಲೇಖನವನ್ನು ಹಂಚಿಕೊಳ್ಳಿ.
ಇದನ್ನು ಓದಿ