LPG ಸಿಲಿಂಡರ್ ಬುಕ್ ಮಾಡುವ ಮುನ್ನ ಈ ಏಳು ಮುಖ್ಯ ಬದಲಾವಣೆಗಳನ್ನು ಗಮನಿಸಿ. Important notice.
LPG ಸಿಲಿಂಡರ್ ಹೊಸ ನಿಯಮಗಳು: ಬುಕ್ ಮಾಡುವ ಮುನ್ನ ಈ ಏಳು ಮುಖ್ಯ ಬದಲಾವಣೆಗಳನ್ನು ಗಮನಿಸಿ ಮನೆಯ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲದಿದ್ದರೆ ದಿನವೇ ಕಳೆಯದು ಎಂಬಂತೆ ಭಾರತೀಯ ಕುಟುಂಬಗಳಿಗೆಲ್ಪಿಜಿ ಅನಿವಾರ್ಯವಾಗಿದೆ. ಆದರೆ ಮಧ್ಯ ಪ್ರಾಚ್ಯದ ಉದ್ವಿಗ್ನತೆ ಜಾಗತಿಕ ತೈಲ ಬೆಲೆ ಏರಿಕೆಯಿದಾಗಿ ಪೂರೈಕೆ ಸರಪಳಿಯಲ್ಲಿ ಒತ್ತಡ ಹೆಚ್ಚಾಗಿದ್ದು ಸರ್ಕಾರ ಮೇ ಒಂದು 2026 ರಿಂದ ಹಲವು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ ಸಾಮಾನ್ಯ ಗ್ರಾಹಕರಿಗೆ ಇದು ಸವಾಲು ಮತ್ತು ಸುರಕ್ಷತೆಯ ಮಿಶ್ರಣವಾಗಿದೆ. LPG ಸಿಲಿಂಡರ್ ಬುಕಿಂಗ್ … Read more