SSB constable recruitment 2026 : ಹತ್ತನೇ ತರಗತಿ ಪಾಸ್ ಮಾಡಿದವರಿಗೆ ಸರ್ಕಾರಿ ಉದ್ಯೋಗ ಎಸ್ ಎಸ್ ಬಿ ನಲ್ಲಿ ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳ ನೇಮಕಾತಿ, important update.
SSB constable recruitment 2026-ಹತ್ತನೇ ತರಗತಿ ಪಾಸಾದವರಿಗೆ 827 ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳ ನೇಮಕಾತಿ ಆರಂಭವಾಗಿದೆ .₹69,100 ವರೆಗೆ ವೇತನ ಬಿದ್ದು ಅರ್ಹತೆ ವಯೋಮಿತಿ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಇಲ್ಲಿದೆ. ಹತ್ತನೇ ತರಗತಿ ಪಾಸಾದ ಯುವಕರು ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ ಪಡೆಯಲ್ಲಿ 827 ಕಾನ್ಸ್ಟೇಬಲ್ ಟ್ರೇಡ್ಸ್ಮನ್ ಹುದ್ದೆಗಳ ನೇಮಕಾತಿ ಆರಂಭವಾಗಿರುವುದು ದೊಡ್ಡ ಅವಕಾಶವೆಂದು ಹೇಳಬಹುದು. ಇದು ಕೇವಲ ಉದ್ಯೋಗವಷ್ಟೇ ಅಲ್ಲ ದೇಶ ಸೇವೆ ಮಾಡುವ … Read more