KEA Recruitment: ಕೃಷಿ ಇಲಾಖೆಯಲ್ಲಿ 890 ಆಫೀಸರ್ ಹುದ್ದೆಗಳ ಬೃಹತ್ ನೇಮಕಾತಿ 1.3 ಲಕ್ಷ ಸಂಬಳ ಇಂದೆ ಅರ್ಜಿ ಸಲ್ಲಿಸಿ
KEA Recruitment 2026: ಕರ್ನಾಟಕ ಕೃಷಿ ಇಲಾಖೆಯಲ್ಲಿ 890 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ 1.3 ಲಕ್ಷದವರೆಗೆ ಸಂಬಳ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ಹಂತಗಳ ಸಂಪೂರ್ಣ ಮಾಹಿತಿ ಇಲ್ಲಿದೆ ಇಂದೆ ಅಪ್ಲೈ ಮಾಡಿ. ನೇಮಕಾತಿಯ ಮುಖ್ಯ ಅಂಶಗಳು ಒಟ್ಟು ಹುದ್ದೆಗಳು: 890(AO – 121 , AAO – 769). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಮೇ 2026 ಪರೀಕ್ಷಾ ದಿನಾಂಕ: 6 ಮತ್ತು 7 ಜೂನ್ 2026 ಉದ್ಯೋಗ ಸ್ಥಳ: ಕರ್ನಾಟಕದಾದ್ಯಂತ. ಬೆಂಗಳೂರು: ಸರ್ಕಾರಿ ಕೆಲಸದ … Read more