Aditya Birla Scholarship 2026-27 : ವಿದ್ಯಾರ್ಥಿನಿಯರಿಗೆ ₹60,000 ವರೆಗೆ ಸ್ಕಾಲರ್ಶಿಪ್, ಅರ್ಜಿ ಲಿಂಕ್ Important update.

Aditya Birla Scholarship 2026-27

Aditya Birla Scholarship 2026-27 : 9 ರಿಂದ 12 ನೇ ತರಗತಿ, Polytechnic, UG & PG ವಿದ್ಯಾರ್ಥಿನಿಯರಿಗೆ ₹60,000 ವರೆಗೆ ಸ್ಕಾಲರ್ಶಿಪ್. ಅರ್ಹತೆ, ದಾಖಲೆ, ಅರ್ಜಿ ವಿಧಾನ ಮತ್ತು ಕೊನೆಯ ದಿನಾಂಕದ ಮಾಹಿತಿ ಇಲ್ಲಿದೆ.  ಬೆಂಗಳೂರು : ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮುಂದುವರೆಸಲು ನೆರವಾಗುವ ಉದ್ದೇಶದಿಂದ Aditya Birla Capital Scholarship Program 2026-27 ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ನ ಈ ವಿದ್ಯಾರ್ಥಿ ವೇತನ … Read more