ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?
ATM card : ಎಟಿಎಂ ಕಾರ್ಡ್ ಹೊಂದಿರುವವರಿಗೆ 2 ಲಕ್ಷ ವಿಮೆ ಸಿಗುತ್ತದೆಯೇ ಯಾವ ಸಂದರ್ಭಗಳಲ್ಲಿ ಹಣ ಸಿಗುತ್ತದೆ ನಿಯಮಗಳೇನು ? ಕ್ಲೈಮ್ ಹೇಗೆ ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ. ಎಟಿಎಂ (ATM) ಕಾರ್ಡ್ ಹೊಂದಿರುವವರಿಗೆ ಸಂಬಂಧಿಸಿದ ವಿಮಾ (insurance) ಸೌಲಭ್ಯಗಳ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಮತ್ತು ಅಪೂರ್ಣ ಮಾಹಿತಿ ಇದೆ. ವಿಶೇಷವಾಗಿ ಎಟಿಎಂ ಕಾರ್ಡ್ ಇದ್ದರೆ ಸಾವಿನ ನಂತರ ಕುಟುಂಬಕ್ಕೆ 2 ಲಕ್ಷ ರೂ ಸಿಗುತ್ತದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು … Read more