PUC Degree ಪಾಸ್ ಆದವರಿಗೆ ಸಿಗಲಿದೆ ₹25,000 ಪ್ರೈಸ್ ಮನಿ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ. ಮೇ 31 ಕೊನೆಯ ದಿನ.
PUC Degree ಪಾಸಾದವರಿಗೆ ಸಿಗಲಿದೆ 25000 ಪ್ರೈಸ್ ಮನಿ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ. ಮೇ 31ರ ಮೊದಲು ಅರ್ಜಿ ಸಲ್ಲಿಸಿ. ಕರ್ನಾಟಕದ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಮಾಜ ಕಲ್ಯಾಣ ಕರ್ನಾಟಕ ಇಲಾಖೆಯು 2026ರ ಬಹುಮಾನ ಹಣ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದ್ದು SSLC , PUC ಮತ್ತು ಪದವಿ ಕೋರ್ಸ್ ಗಳಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದ ಅರ್ಹ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ. ಈ ಯೋಜನೆ ಅಡಿಯಲ್ಲಿ … Read more