BHEL ನೇಮಕಾತಿ 2027 : BHEL ನಲ್ಲಿ 660 ಆರ್ಟಿಸನ್ ಹುದ್ದೆಗಳ ನೇಮಕಾತಿ, 10th, ITI ವಿದ್ಯಾರ್ಥಿಗಳಿಗೆ important update.
BHEL ನೇಮಕಾತಿ 2027 : ಒಟ್ಟು 660 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ, ಮಾಸಿಕ ₹29,500 – ₹65,000 ವರೆಗೆ ವೇತನ, ಬೆಂಗಳೂರು ಘಟಕದ ಹುದ್ದೆಗಳು, ಐಟಿಐ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ. ನೀವು ಐಟಿಐ (ITI) ಮುಗಿಸಿ ಕೇಂದ್ರ ಸರ್ಕಾರ ಕೆಲಸದ ಹುಡುಕಾಟದಲ್ಲಿ ಇದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣ ಅವಕಾಶ. ಭಾರತ ಸರ್ಕಾರದ ಪ್ರತಿಷ್ಠಿತ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) 2027 ನೇ ಸಾಲಿನ ಆರ್ಟಿಸನ್ … Read more