PM Kissan Yojana Update 2026: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಯೋಜನೆ ವಿಸ್ತರಣೆಗೆ ಅನುಮೋದನೆ, Important update.
PM Kissan Yojana Update 2026 : ಪಿಎಂ ಕಿಸಾನ್ ಯೋಜನೆ 5 ವರ್ಷ ವಿಸ್ತರಣೆ, ರೈತರಿಗೆ ಸಿಹಿ ಸುದ್ದಿ. ಬರದ ಪರಿಸ್ಥಿತಿಯ ನಡುವೆ ಕೇಂದ್ರ ಸರ್ಕಾರ ರೈತರಿಗೆ ದೊಡ್ಡ ಭರವಸೆ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2030 -31 ರವರೆಗೆ ಇನ್ನು ಐದು ವರ್ಷಗಳ ಕಾಲ ಮುಂದುವರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕ 6,000 ನೆರವು ಮುಂದುವರೆಯಲಿದೆ. ಜುಲೈ 31, 2026ರಂದು ಪ್ರಧಾನಿ ನರೇಂದ್ರ … Read more