PM-Kisan 24ನೇ ಕಂತು 2000 ಜಮಾ : ರೈತರು ತಿಳಿಯಬೇಕಾದ ಸಂಪೂರ್ಣ ಮಾಹಿತಿ, Important Notice.
PM-Kisan 24ನೇ ಕಂತು 2000 ಜಮಾ : PM- kisan 24ನೇ ಕಂತು ₹2,000 ಯಾವಾಗ ಜಮಾ? ರೈತರು ತಿಳಿಯಬೇಕಾದ ಸಂಪೂರ್ಣ ಮಾಹಿತಿ. ದೇಶದ ಕೋಟ್ಯಾಂತರ ರೈತರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM -Kisan) ಯೋಜನೆ ಪ್ರಮುಖ ಆರ್ಥಿಕ ನೆರವಿನ ಮೂಲವಾಗಿದೆ. ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ಒಟ್ಟು ₹6000 ಹಣವನ್ನು ನೆರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಮೊತ್ತವನ್ನು ಒಂದೇ ಬಾರಿಗೆ ನೀಡದೆ,₹2,000 ರಂತೆ ಮೂರು ಕಂತುಗಳಲ್ಲಿ … Read more