CSIR Recruitment 2026 : 10th , ITI ಪೂರ್ಣಗೊಳಿಸಿದವರಿಗೆ ಕೇಂದ್ರ ಸರ್ಕಾರಿ ಕೆಲಸ! ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ, important update.

WhatsAppಫಾಲೋ ಮಾಡಿ

CSIR Recruitment 2026CSIR Recruitment 2026 : ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಸ್ಥಿರ ಉದ್ಯೋಗ ಕಂಡುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ತಾಂತ್ರಿಕ ಅಭ್ಯರ್ಥಿಯ ಕನಸು. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಪ್ರತಿಷ್ಠಿತ “ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್”ಸಂಸ್ಥೆ ನಿಮಗಾಗಿ ಒಂದು ಸೂಕ್ತ ವೇದಿಕೆಯನ್ನು ಒದಗಿಸಿದೆ. 

CSIR ಸಂಸ್ಥೆಯು ಗ್ರೂಪ್ -2 ವಿಭಾಗದಲ್ಲಿ ಖಾಲಿ ಇರುವ ಒಟ್ಟು 43 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ 18 ಆಗಸ್ಟ್ 2026 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 17 ಸೆಪ್ಟೆಂಬರ್ 2026 ಕೊನೆಯ ದಿನಾಂಕವಾಗಿದೆ.

10ನೇ ತರಗತಿ ಜೊತೆಗೆ ಸಂಬಂಧಪಟ್ಟ ವಿಭಾಗದಲ್ಲಿ ITI ಪೂರ್ಣಗೊಳಿಸಿದ ಯುವಕ ಯುವತಿಯರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಕರ್ಷಕ ವೇತನದ ಜೊತೆಗೆ ಕೇಂದ್ರ ಸರ್ಕಾರದ ಭವಿಷ್ಯದ ಭದ್ರತೆ ಸಿಗುವುದರಿಂದ ಈ ಅವಕಾಶವನ್ನು ಕೈ ಚೆಲ್ಲಬೇಡಿ. ಹುದ್ದೆಗಳ ಸಂಪೂರ್ಣ ವಿವರ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ.

ಇದನ್ನು ಓದಿ

SBI ಕ್ಲರ್ಕ್ ನೇಮಕಾತಿ 2026 : SBI Important update, ಯಾವುದೇ ಡಿಗ್ರಿ ಪಾಸಾದವರಿಗೆ ಸ್ಟೇಟ್ ಬ್ಯಾಂಕ್ ನಲ್ಲಿ 9,100 + ಹುದ್ದೆ ,46,000 ವೇತನ. ಇಂದೇ ಅರ್ಜಿ ಸಲ್ಲಿಸಿ.

CSIR Recruitment 2026 : ಪ್ರಮುಖ ಮಾಹಿತಿ 

  • ನೇಮಕಾತಿ ಮಾಡಿಕೊಳ್ಳುವ ಸಂಸ್ಥೆ : ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)
  • ಹುದ್ದೆಯ ಹೆಸರು : ಟೆಕ್ನಿಷಿಯನ್ -1
  • ಓಟ್ಟು ಹುದ್ದೆಗಳು : 43
  • ವೇತನ ಶ್ರೇಣಿ : ಹಂತ-2 (19,900-63,200)
  • ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 18 ಆಗಸ್ಟ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17 ಸೆಪ್ಟೆಂಬರ್ 2026
  • ಅಧಿಕೃತ ವೆಬ್ಸೈಟ್ : https://recruitment.csir.res.in/

CSIR Recruitment 2026 : ವಿವಿಧ ಟ್ರೇಡ್ ವಾರು ಹುದ್ದೆಗಳ ಹಂಚಿಕೆ 

  • COPA (ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್) :  21 ಹುದ್ದೆಗಳು
  • DTPO (ಡೆಸ್ಕ್ ಟಾಪ್ ಪಬ್ಲಿಷಿಂಗ್ ಆಪರೇಟರ್) : 07 ಹುದ್ದೆಗಳು
  • CH&NM (ಕಂಪ್ಯೂಟರ್ ಹಾರ್ಡ್ವೇರ್ ಅಂಡ್ ನೆಟ್ವರ್ಕ್ ಮೆಂಟೇನೆನ್ಸ್) : 05 ಹುದ್ದೆಗಳು
  • MLT (ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್) : 02 ಹುದ್ದೆಗಳು
  • ಡ್ರಾಫ್ಟ್ ಮ್ಯಾನ್ (ಆರ್ಕಿಟೆಕ್ಚರ್): 02 ಹುದ್ದೆಗಳು
  • ಇನ್ಸ್ಟ್ರುಮೆಂಟ್ ಮೆಕಾನಿಕ್ : 02 ಹುದ್ದೆಗಳು
  • ಡ್ರಾಫ್ಟ್ ಮ್ಯಾನ್ (ಮೆಕಾನಿಕಲ್) : 01 ಹುದ್ದೆಗಳು
  • ಡ್ರಾಫ್ಟ್ ಮ್ಯಾನ್ (ಸಿವಿಲ್) : 01 ಹುದ್ದೆ
  • LACP (ಲ್ಯಾಬೋರೇಟರಿ ಅಸಿಸ್ಟೆಂಟ್ ಇನ್ ಕೆಮಿಕಲ್ ಪ್ಲಾಂಟ್) : 01 ಹುದ್ದೆ
  • Interior designer : 01 ಹುದ್ದೆ
  • ಓಟ್ಟು ಹುದ್ದೆಗಳು : 43

ಇದನ್ನು ಓದಿ

Bank of Baroda Recruitment (LBO) 2026 : ಬ್ಯಾಂಕ್ ಆಫ್ ಬರೋಡದಲ್ಲಿ 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಬಂಪರ್ ನೇಮಕಾತಿ, Important update.

CSIR Recruitment 2026 : ಶೈಕ್ಷಣಿಕ ಅರ್ಹತೆ 

  • ಕನಿಷ್ಠ 55 % ಅಂಕಗಳೊಂದಿಗೆ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು (ವಿಜ್ಞಾನ ವಿಷಯವನ್ನು ಹೊಂದಿರಬೇಕು)
  • ಸಂಬಂಧಪಟ್ಟ ಟ್ರೇಡ್ ನಲ್ಲಿ ITI ಸರ್ಟಿಫಿಕೇಟ್ ಹೊಂದಿರಬೇಕು (national/state trade certificate)
  • ಅಥವಾ ಎರಡು ವರ್ಷಗಳ  apprenticeship ತರಬೇತಿ ಅಥವಾ 3 ವರ್ಷಗಳ ಸಂಬಂಧಿತ ಕೆಲಸದ ಅನುಭವ ಇದ್ದವರು ಸಹ ಅರ್ಜಿ ಸಲ್ಲಿಸಬಹುದು.

ವಯೋಮಿತಿ (age limit and relaxation) 

  • ಗರಿಷ್ಠ ವಯೋಮಿತಿ : 28 ವರ್ಷಗಳು
  • ವಯೋಮಿತಿ ಸಡಿಲಿಕೆ ಈ ಕೆಳಗಿನಂತಿದೆ
  • SC ST ಅಭ್ಯರ್ಥಿಗಳಿಗೆ : 5 ವರ್ಷಗಳು
  • OBC ಅಭ್ಯರ್ಥಿಗಳಿಗೆ :3 ವರ್ಷಗಳು
  • Pwbd ಅಭ್ಯರ್ಥಿಗಳಿಗೆ : 10 ವರ್ಷಗಳು
  • ಮಾಜಿ ಸೈನಿಕರು/ವಿಧವೆಯರು/ವಿಚ್ಛೇದಿತ ಮಹಿಳೆಯರಿಗೆ ಸರ್ಕಾರಿ ನಿಯಮಾವಳಿಗಳಂತೆ ವಯೋಮಿತಿಸಡಿಕೆ ಇರುತ್ತದೆ.

ಅರ್ಜಿ ಶುಲ್ಕ 

  • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ :  500
  • ಮಹಿಳೆಯರು, SC ST pwbd ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಉಚಿತ
  • ಪಾವತಿ ವಿಧಾನ : SBI collect ಮೂಲಕ ಆನ್ಲೈನ್ ನಲ್ಲಿ ಪಾವತಿಸಬೇಕು.

CSIR Recruitment 2026 : ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ 

  1. ಸ್ಕ್ರೀನಿಂಗ್ (screening) : ಅರ್ಜಿಗಳ ಪರಿಶೀಲನೆ.
  2. ಟ್ರೇಡ್ ಟೆಸ್ಟ್ (trade test) : ಅರ್ಹತಾ ಸ್ವರೂಪದ ಪರೀಕ್ಷೆ.
  3. ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (written exam) : ಟ್ರೇಡ್ ಟೆಸ್ಟ್ ನಲ್ಲಿ ಅರ್ಹತೆ ಪಡೆದವರಿಗೆ OMR ಅಥವಾ CBT ಆಧಾರಿತ 3 ಪೇಪರ್ ಗಳ ಲಿಖಿತ ಪರೀಕ್ಷೆ ಇರುತ್ತದೆ.
  4. Paper-1: mental ability test (100 ಅಂಕಗಳು, ನೆಗೆಟಿವ್ ಅಂಕಗಳಿರುವುದಿಲ್ಲ)
  5. Paper -2 : general awareness (75 ಅಂಕಗಳು) & English language (75 ಅಂಕಗಳು)
  6. Paper -3 : concerned subject /trade (150 ಅಂಕಗಳು)
  7. ಅಂತಿಮ ಮೆರಿಟ್ ಪಟ್ಟಿಯನ್ನು paper -2 & paper -3 ರ ಆಧಾರದ ಮೇಲೆ ತಯಾರಿಸಲಾಗುತ್ತದೆ.

ಇದನ್ನು ಓದಿ

KSRLPS Recruitment 2026 : ಯಾವುದೇ ಪರೀಕ್ಷೆ ಶುಲ್ಕವಿಲ್ಲ, 28,000 ವೇತನದ ಹುದ್ದೆಗಳಿಗೆ ಹಿಂದೆ ಅರ್ಜಿ ಸಲ್ಲಿಸಿ. KSRLPS Important update..

CSIR Recruitment 2026 : ಅರ್ಜಿ ಸಲ್ಲಿಸುವುದು ಹೇಗೆ? 
  1. ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. ಹೊಸ ನೋಂದಣಿ (registration) ಮಾಡಿಕೊಳ್ಳಿ : ವೆಬ್ಸೈಟ್ನಲ್ಲಿ ಲಭ್ಯವಿರುವ technician -2026 ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೂಲ ವಿವರಗಳನ್ನು ನೀಡಿ ನೋಂದಾಯಿಸಿಕೊಳ್ಳಿ.
  3. ಅಗತ್ಯ ದಾಖಲೆಗಳು ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಿ : ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು, ಸಹಿ, ಫೋಟೋ ಮತ್ತು ಲೈವ್ ಫೋಟೋ ಅನ್ನು ನಿಗದಿತ ನಮೂನೆಯಲ್ಲಿ ಅಪ್ಲೋಡ್ ಮಾಡಿ.
  4. ಅರ್ಜಿ ಶುಲ್ಕ ಪಾವತಿಸಿ : ನಿಮ್ಮ ವರ್ಗಕ್ಕೆ ಅರ್ಜಿ ಶುಲ್ಕ ಅನ್ವಯವಾಗುತ್ತಿದ್ದರೆ, ಅದನ್ನು ಆನ್ಲೈನ್ ಪಾವತಿ ವಿಧಾನದ ಮೂಲಕ ಪಾವತಿಸಿ.
  5. ಪರಿಶೀಲಿಸಿ ಸಬ್ಮಿಟ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ : ಅರ್ಜಿಯಲ್ಲಿ ಭರ್ತಿ ಮಾಡಿದ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ಸಬ್ಮಿಟ್ ಮಾಡಿದ ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟ್ ಔಟ್ ಪಡೆದಿಟ್ಟುಕೊಳ್ಳಿ.
CSIR Recruitment 2026 : ಸಾಮಾನ್ಯವಾಗಿ ಈ ವಿಷಯಗಳ ಬಗ್ಗೆ ಗಮನ ಕೊಡಿ 

1. General intelligence/reasoning

  • Number and alphabet series
  • Analogy, classification
  • Coding-decoding
  • Blood relations
  • Direction sense
  • Venn diagrams
  • Puzzles

2. Quantitative aptitude

  • Percentage
  • Profit and loss
  • Ratio and proportion
  • Average
  • Time and work
  • Time, speed and distance
  • Simple and compound interest
  • Number system

3. General awareness

  • ಭಾರತದ ಇತಿಹಾಸ ಮತ್ತು ಸಂವಿಧಾನ
  • Geography
  • Science and technology
  • Current affairs
  • ಪ್ರಮುಖ ರಾಷ್ಟ್ರೀಯ ಅಂತರಾಷ್ಟ್ರೀಯ ಘಟನೆಗಳು

4. General science

  • Physics : motion, force, work, energy, electricity,heat
  • Chemistry : atoms, periodic table, acids/bases, metals, chemical reactions
  • Biology: cell, human body, nutrition, diseases, genetics basics

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲಾ ವಿಷಯಗಳ ಬಗ್ಗೆ ಗಮನಹರಿಸಿ, ಈ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ ಮತ್ತು ಈ ವಿಷಯವನ್ನು ಅಗತ್ಯವಿರುವವರಿಗೆ ಶೇರ್ ಮಾಡಿ.

ಇದನ್ನು ಓದಿ

KRCL Recruitment 2026 : 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

Leave a Comment