UCO Bank Apprentice Job’s: 530 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, Important update For Degree Students.

UCO Bank Apprentice Job’s :  UCO Bank ವತಿಯಿಂದ ಒಟ್ಟು 530 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ವಯೋಮಿತಿ, ₹16,650 ಸ್ಟೈ ಫಂಡ್ ಮತ್ತು ಆನ್ ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ (Bank Sector) ವೃತ್ತಿ ಜೀವನವನ್ನು ಆರಂಭಿಸಲು ಬಯಸುತ್ತಿರುವ ಪದವೀಧರರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಭಾರತ ಸರ್ಕಾರದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಕಮರ್ಷಿಯಲ್ ಬ್ಯಾಂಕ್ (UCO Bank) ದೇಶದಾದ್ಯಂತ ಖಾಲಿ … Read more