Tata Capital Pankh Scholarship 2026 : ವಿದ್ಯಾರ್ಥಿಗಳಿಗೆ ₹18,000 ವರೆಗೆ ವಿದ್ಯಾರ್ಥಿ ವೇತನ. ಅರ್ಹತೆ ಮತ್ತು ಅರ್ಜಿ ಸಲ್ಲಿಸುವ Important update.
Tata Capital Pankh Scholarship 2026 : 11, 12ನೇ ತರಗತಿ, ಪದವಿ ಡಿಪ್ಲೋಮಾ ಮತ್ತು ITI ವಿದ್ಯಾರ್ಥಿಗಳಿಗೆ ₹18,000 ವರೆಗೆ ವಿದ್ಯಾರ್ಥಿ ವೇತನ. ಅರ್ಹತೆ, ದಾಖಲೆಗಳು ಮತ್ತು ಆನ್ ಲೈನ್ ಅರ್ಜಿ ಸಲ್ಲಿಸುವ ವಿಧಾನವನ್ನು ವಿವರವಾಗಿ ತಿಳಿಸಲಾಗಿದೆ. ನೀವು 11ನೇ ತರಗತಿ, 12ನೇ ತರಗತಿ, ಸಾಮಾನ್ಯ ಪದವಿ (Undergraduate), ಡಿಪ್ಲೋಮಾ ಅಥವಾ ಐಟಿಐ (ITI) ಓದುತ್ತಿದ್ದೀರಾ? ಆರ್ಥಿಕ ಸಂಕಷ್ಟದಿಂದಾಗಿ ನಿಮ್ಮ ಮುಂದಿನ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆಯೇ? ಹಾಗಿದ್ದರೆ ನಿಮಗೊಂದು ಸುವಾರ್ತೆ! ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಟಾಟಾ ಕ್ಯಾಪಿಟಲ್ … Read more