SSC CHSL 2026 : 2,536 ಹುದ್ದೆಗಳಿಗೆ ಅರ್ಜಿ ಆರಂಭ, 12ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ. Important update.

SSC CHSL 2026

SSC CHSL 2026 : ನೀವು 12ನೇ ತರಗತಿ ಪಾಸ್ ಆಗಿದ್ದು ಕೇಂದ್ರ ಸರ್ಕಾರದ ಕಚೇರಿಯಲ್ಲಿ ಉದ್ಯೋಗ ಪಡೆಯುವ ಗುರಿ ಹೊಂದಿದ್ದರೆ, SSC CHSL 2026 ನೇಮಕಾತಿ ನಿಮಗೆ ಗಮನಿಸಬೇಕಾದ ಪ್ರಮುಖ ಅವಕಾಶವಾಗಿದೆ. Staff Selection commission (SSC) 2026 Combined Higher Secondary (10+2) Level Examination (CHSL) ಅಧಿಸೂಚನೆಯನ್ನು ಸೆಪ್ಟೆಂಬರ್ 7, 2026ರಂದು ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಪ್ರಸ್ತುತ ಸುಮಾರು 2,536 ತಾತ್ಕಾಲಿಕ ಹುದ್ದೆಗಳು ಲಭ್ಯವಿದೆ. LDC/JSA,DEO & DEO Grade ‘A’ ಹುದ್ದೆಗಳಿಗೆ … Read more