PM Kissan 24th Installment Date 2026 : ಪಿಎಂ ಕಿಸಾನ್ 24ನೇ ಕಂತು ಯಾವಾಗ ಬರುತ್ತೆ? ₹2000 ಸ್ಟೇಟಸ್ ಪರಿಶೀಲಿಸುವ Important update.
PM Kissan 24th Installment Date 2026 : ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 24ನೇ ಕಂತಿನ ₹2,000 ಹಣ ಯಾವಾಗ ಬಿಡುಗಡೆಯಾಗಲಿದೆ? ನಿಮ್ಮ ಖಾತೆಯ ಸ್ಟೇಟಸ್ ಹಾಗೂ ಇ-ಕೆ ವೈ ಸಿ ಸ್ಥಿತಿಯನ್ನು ಆನ್ಲೈನ್ ನಲ್ಲಿ ಸುಲಭವಾಗಿ ಪರಿಶೀಲಿಸುವುದು ಹೇಗೆ ಎಂದು ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತದ ಕೋಟ್ಯಾಂತರ ರೈತ ಕುಟುಂಬಗಳಿಗೆ ಆಸರೆಯಾಗಿರುವ ಜನಪ್ರಿಯ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ಕೇಂದ್ರ ಸರ್ಕಾರವು ವರ್ಷಕ್ಕೆ … Read more