Indian Coast Guard Recruitment 2026 : ಭಾರತೀಯ ತಟರಕ್ಷಕ ಪಡೆಯಲ್ಲಿ 365 ಹುದ್ದೆಗಳ ಬೃಹತ್ ನೇಮಕಾತಿ.10th,12th pass ಅಭ್ಯರ್ಥಿಗಳಿಗೆ important update.
Indian Coast Guard Recruitment 2026 : ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುವ ಭಾರತೀಯ ತಟರಕ್ಷಕ ಪಡೆ CGEPT 01/2027 & 2/2027 ಬ್ಯಾಚ್ಗಳ ನಾವಿಕ್, ಯಾಂತ್ರಿಕ್ ಸೇರಿದಂತೆ ಒಟ್ಟು 365 ಹುದ್ದೆಗಳ ಭರ್ತಿಗೆ Staff Selection commission (SSC) ಮೂಲಕ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಹತ್ತನೇ ತರಗತಿ ಮತ್ತು 12ನೇ ತರಗತಿ ಹಾಗೂ ಡಿಪ್ಲೋಮಾ ಮುಗಿಸಿದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಭಾರತೀಯ ರಕ್ಷಣಾ ಕ್ಷೇತ್ರದಲ್ಲಿ ದೇಶ ಸೇವೆ ಮಾಡುವುದರೊಂದಿಗೆ ಉತ್ತಮ ಸರ್ಕಾರಿ … Read more