Karnataka B.Ed Admission 2026 : ಕರ್ನಾಟಕ ಬಿ.ಎಡ್ ಪ್ರವೇಶಾತಿ ಆರಂಭ- ಕೊನೆಯ ದಿನಾಂಕ, ಅರ್ಹತೆ, ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ Important ಮಾಹಿತಿ.

Karnataka B.Ed Admission 2026 : ಕರ್ನಾಟಕ ಬಿ.ಎಡ್ (B.Ed) 2026-27 ಪ್ರವೇಶಾತಿಗೆ KEA ಅರ್ಜಿ ಆಹ್ವಾನಿಸಿದೆ. ಕೊನೆಯ ದಿನಾಂಕ, ಅರ್ಹತೆ, ಬೇಕಾಗುವ ದಾಖಲೆಗಳು ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.  ಶಿಕ್ಷಕರಾಗುವ ಕನಸು ಕಾಣುತ್ತಿರುವ ಕರ್ನಾಟಕದ ಪದವೀಧರರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿ ಸುದ್ದಿ ನೀಡಿದೆ. 2026 27ನೇ ಶೈಕ್ಷಣಿಕ ಸಾಲಿನ ಎರಡು ವರ್ಷಗಳ ಬಿ.ಎಡ್ (Bachelor of Education – B.Ed) ಕೋರ್ಸ್ ನ ಸರ್ಕಾರಿ ಕೋಟ ಸೀಟುಗಳ ಪ್ರವೇಶಾತಿಗೆ … Read more