Ration Card e-KYC at Home : ಮನೆಯಲ್ಲೇ ಮೊಬೈಲ್ ಮೂಲಕ e-KYC ಮಾಡಲು ‘ಅನ್ನ ಸೇವೆ’ ಆಪ್, important update.
Ration Card e-KYC at Home : ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇ- ಕೆ ವೈ ಸಿ ಮಾಡಲು ‘ಅನ್ನ ಸೇವೆ’ಆಪ್ ಬಿಡುಗಡೆ. Adhar Face Authentication ಮೂಲಕ ಮನೆಯಲ್ಲಿ ಇ-ಕೆವೈಸಿ ಮಾಡುವ ವಿಧಾನ. 8 ಜಿಲ್ಲೆಗಳ ಪಟ್ಟಿ ಮತ್ತು ಮುಂದಿನ ವಿಸ್ತರಣೆ ಮಾಹಿತಿ ಇಲ್ಲಿದೆ. ರೇಷನ್ ಕಾರ್ಡ್ ಇ- ಕೆ ವೈ ಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಗೆ ಇದೀಗ ಪರಿಹಾರ ಸಿಗುತ್ತಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು … Read more