ಭೂ ಒಡೆತನ ಯೋಜನೆ 2026 : ಉಚಿತ ಜಮೀನು ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ, ಅರ್ಹತೆ ಮತ್ತು ಕೊನೆಯ ದಿನಾಂಕದ ಬಗ್ಗೆ Important update.

ಭೂ ಒಡೆತನ ಯೋಜನೆ 2026 : ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆ 2026ರ ಸಂಪೂರ್ಣ ವಿವರಗಳು! ಅರ್ಹತೆ, ಅಗತ್ಯ ದಾಖಲೆಗಳು, ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ ಮತ್ತು ಕೊನೆಯ ದಿನಾಂಕ ನವೆಂಬರ್ 30, 2026ರ ಸಂಪೂರ್ಣ ಮಾಹಿತಿ ಇಲ್ಲಿದೆ.  ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ (ADCL) ವತಿಯಿಂದ ಪರಿಶಿಷ್ಟ ಜಾತಿಯ (SC) ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬಗಳ … Read more