Dr.B.R Ambedkar Subsidy Scheme: 4 ಲಕ್ಷ ಸಹಾಯಧನ, 6 ಮುಖ್ಯ ಯೋಜನೆಗಳ ಸಾಲ ,ಸಹಾಯಧನ, ಅರ್ಹತೆ Important update.

Dr.B.R Ambedkar Subsidy Scheme

Dr.B.R Ambedkar Subsidy Scheme : ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ 6 ಪ್ರಮುಖ ಯೋಜನೆಗಳು. ಪ್ರೇರಣ, ಭೂ ಒಡೆತನ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ಸ್ವಯಂ ಉದ್ಯೋಗ ಯೋಜನೆಗಳ ಸಹಾಯಧನ, ಸಾಲ, ಅರ್ಹತೆ ಮತ್ತು ಸಂಪೂರ್ಣ ವಿವರ.  ಪರಿಶಿಷ್ಟ ಜಾತಿಗೆ ಸೇರಿದ ಜನರ ಆರ್ಥಿಕ ಸ್ವಾವಲಂಬನೆ, ಸ್ವಯಂ ಉದ್ಯೋಗ, ಕೃಷಿ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿವಿಧ ಯೋಜನೆಗಳನ್ನು … Read more