ಉಚಿತ ಹೊಲಿಗೆ ಯಂತ್ರ 2026 : ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ, ಸೆಪ್ಟೆಂಬರ್ 30 ಕೊನೆಯ ದಿನ, important update.

ಉಚಿತ ಹೊಲಿಗೆ ಯಂತ್ರ 2026 : ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಕೊನೆಯ ದಿನಾಂಕ ಹಾಗೂ ಸೇವಾ ಸಿಂಧು ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.  ಮನೆಯಲ್ಲಿ ಕುಳಿತು ಹೊಲಿಗೆ ಕೆಲಸ ಮಾಡಿಕೊಂಡು ಆದಾಯ ಗಳಿಸಬೇಕು ಎನ್ನುವ ಮಹಿಳೆಯರಿಗೆ, ಒಳ್ಳೆಯ ಅವಕಾಶ ಒಂದು ಬಂದಿದೆ. ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026 27ನೇ ಸಾಲಿಗೆ ಉಚಿತ ಹೊಲಿಗೆ ಯಂತ್ರ ನೀಡುವ … Read more