India Post Direct Selection 2026 : ಇಂಡಿಯಾ ಪೋಸ್ಟ್ ಬೃಹತ್ ನೇಮಕಾತಿ, ಪರೀಕ್ಷೆ ಇಲ್ಲದೆ 25,000+ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇರ Important update.
India Post Direct Selection 2026 : ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಪರೀಕ್ಷೆ ಇಲ್ಲದೆ 25,000 GDS ಹುದ್ದೆಗಳಿಗೆ ಅರ್ಜಿ ಆಹ್ವಾನ. ಹತ್ತನೇ ತರಗತಿ ಪಾಸಾದವರಿಗೆ ಆಫರ್. ಕೇಂದ್ರ ಸರ್ಕಾರದ ಹುದ್ದೆಗಳ ನಿರೀಕ್ಷೆಯಲ್ಲಿರುವ ಯುವ ಜನತೆಗೆ, ಅದರಲ್ಲೂ 10ನೇ ತರಗತಿ ಪಾಸ್ ಆಗಿರುವವರಿಗೆ ಅಂಚೆ ಇಲಾಖೆ ಬಹುದೊಡ್ಡ ಉಡುಗೊರೆ ನೀಡಿದೆ. ದೇಶದಾದ್ಯಂತ 25,000 ಕು ಹೆಚ್ಚು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಬರ್ತಿಗೆ ಭಾರತೀಯ ಅಂಚೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಆಗಸ್ಟ್ 31 … Read more