Karnataka Prisons Department Recruitment 2026 : ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ 869 ಜೈಲರ್ & ವಾರ್ಡರ್ ಹುದ್ದೆಗಳ ಬ್ರಹತ್ ನೇಮಕಾತಿ, Important update.
Karnataka Prisons Department Recruitment 2026 : ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿನ 5 Jailor & 835 Jail Police (ವಾರ್ಡರ್) ಸೇರಿದಂತೆ 869 ಹುದ್ದೆಗಳ ನೇಮಕಾತಿಗೆ KEA ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸೆ ಪಡುತ್ತಿರುವ ರಾಜ್ಯದ ಯುವಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 869 ಜೈಲರ್ ಮತ್ತು ಜೈಲ್ ಪೊಲೀಸ್/ವಾರ್ಡರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ … Read more