PMFME SCHEME 2026 : ಕೇಂದ್ರ ಸರ್ಕಾರದ ರೂ 10 ಲಕ್ಷ ಸಬ್ಸಿಡಿ ಯೋಜನೆ, ಯಾರು ಅರ್ಹರು? , Important update.
PMFME SCHEME 2026: ಕೇಂದ್ರ ಸರ್ಕಾರದ ರೂ 10 ಲಕ್ಷ ಸಬ್ಸಿಡಿ ಯೋಜನೆ, ಯಾರು ಅರ್ಹರು? ಭಾರತದಲ್ಲಿ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು ಮತ್ತು ಆಹಾರ ಸಂಸ್ಕರಣ ವಲಯವನ್ನು ಬಲಪಡಿಸಲು ಕೇಂದ್ರ ಸರ್ಕಾರವು ಒಂದು ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ ಅದೇ PMFME ಯೋಜನೆ ಇದರ ಪೂರ್ಣ ಹೆಸರು Pradhan mantri formalisation of micro food processing enterprises. PMFME SCHEME 2026: ಹೊಸದಾಗಿ ಸಣ್ಣ ಪ್ರಮಾಣದ ಆಹಾರ ಉತ್ಪನ್ನಗಳ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಬಯಸುವವರಿಗೆ … Read more