Muskaan Scholarship 2026 : 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ಸ್ಕಾಲರ್ಶಿಪ್, ಅರ್ಜಿಯ Important update.

Muskaan Scholarship 2026

Muskaan Scholarship 2026 : 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವರೆಗೆ ವಿದ್ಯಾರ್ಥಿ ವೇತನ. ಅರ್ಹತೆ, ದಾಖಲೆಗಳು, ಅರ್ಜಿ ವಿಧಾನ ಮತ್ತು ಅಕ್ಟೋಬರ್ 30 ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ.  2026-27 ನೇ ಶೈಕ್ಷಣಿಕ ಸಾಲಿನಲ್ಲಿ 9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖ ವಿದ್ಯಾರ್ಥಿ ವೇತನ ಅವಕಾಶ ಒಂದು ಲಭ್ಯವಿದೆ. Valvoline Cummins Private Ltd. (VCPL) ವತಿಯಿಂದ ನೀಡಲಾಗುವ Muskaan Scholarship Program 2.0 (2026-27) ಅಡಿಯಲ್ಲಿ ಅರ್ಹ … Read more