KSRLPS Recruitment 2026 : ಮಂಡ್ಯ ಜಿಲ್ಲೆಯಲ್ಲಿ ಪದವಿ ಪಾಸಾದವರಿಗೆ KSRLPS ಹುದ್ದೆಗಳ important update.
KSRLPS Recruitment 2026 : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಸ್ಥೆಯಲ್ಲಿ ಖಾಲಿ ಇರುವ 21 ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ ಮತ್ತು ಕ್ಲಸ್ಟರ್ ಸೂಪರ್ವೈಸರ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ. ಅರ್ಹತೆ, ಸಂಬಳ ಮತ್ತು ಆನ್ಲೈನ್ ಅರ್ಜಿ ಲಿಂಕ್ ಇಲ್ಲಿದೆ. ನೀವು ಕರ್ನಾಟಕ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸುವರ್ಣ ಅವಕಾಶ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಸ್ಥೆಯು (KSRLPS) ಖಾಲಿ ಇರುವ ವಿವಿಧ ಪ್ರಮುಖ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ … Read more