ISRO URSC Recruitment 2026 : 10ನೇ ತರಗತಿ, ಐಟಿಐ ಮುಗಿಸಿದವರಿಗೆ ಸುವರ್ಣ ಅವಕಾಶ, 61 ಟೆಕ್ನಿಷಿಯನ್ ಹಾಗೂ ಡ್ರೈವರ್ ಹುದ್ದೆಗಳ important update.

ISRO URSC Recruitment 2026 : ಇಸ್ರೋ ಯು ಆರ್ ಎಸ್ ಸಿ ಬೆಂಗಳೂರಿನಲ್ಲಿ 61 ಟೆಕ್ನಿಷಿಯನ್ ಮತ್ತು ಡ್ರೈವರ್ ಹುದ್ದೆಗಳ ನೇಮಕಾತಿ. ಅರ್ಹತೆ, ಶುಲ್ಕ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಬೆಂಗಳೂರಿನಲ್ಲಿರುವ ಪ್ರಮುಖ ಕೇಂದ್ರವಾದ ಯು.ಆರ್ ರಾವ್ ಉಪಗ್ರಹ ಕೇಂದ್ರವು (URSC) 2026ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊತ್ತಿರುವ ಐಟಿಐ (ITI) ಮತ್ತು ಚಾಲನ … Read more