50 ಸಾವಿರ ಸ್ಕಾಲರ್ಶಿಪ್ 2026-27 : Infocepts Innovate For Impact Scholarship ಗೆ ಅರ್ಜಿ ಆಹ್ವಾನ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ Important update.

50,000 ಸ್ಕಾಲರ್ಶಿಪ್ 2026-27

50 ಸಾವಿರ ಸ್ಕಾಲರ್ಶಿಪ್ 2026-27 : ಇನ್ಫೋಸೆಪ್ಟ್ಸ್ ಇನ್ನೋವೇಟ್ ಫಾರ್ ಇಂಫಾಕ್ಟ್ (Infocepts Innovate For Impact Scholarship)ಸ್ಕಾಲರ್ಶಿಪ್ 2026 27, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವರ್ಷಕ್ಕೆ 50,000 ವಿದ್ಯಾರ್ಥಿ ವೇತನ. ಇಂಜಿನಿಯರಿಂಗ್ ಓದುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಶುಲ್ಕದ ಭಾರ ಕಡಿಮೆಯಾಗುವ ಸುದ್ದಿ ಬಂದಿದೆ. ಇನ್ಫೋಸೆಪ್ಟ್ಸ್ ಫೌಂಡೇಶನ್ ವತಿಯಿಂದ 2026 27ನೇ ಸಾಲಿನ ಇನ್ನೋವೇಟ್ ಫಾರ್ ಇಂಫಾಕ್ಟ್ ಸ್ಕಾಲರ್ಶಿಪ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಂಪ್ಯೂಟರ್ ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಹಾಗೂ ಡೇಟಾ ಸೈನ್ಸ್ ಮತ್ತು … Read more