ಹಾಸನ ಆಯುಷ್ ಇಲಾಖೆ ನೇಮಕಾತಿ 2026 : ಪ್ರತಿಯೊಂದು ಹುದ್ದೆಯ ಸಂಪೂರ್ಣ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಬಗ್ಗೆ Important update.
ಹಾಸನ ಆಯುಷ್ ಇಲಾಖೆ ನೇಮಕಾತಿ 2026 : CHO ಫಾರ್ಮಸಿಸ್ಟ್ ಸೇರಿ 24 ಹುದ್ದೆಗಳ ಸಂಪೂರ್ಣ ಶೈಕ್ಷಣಿಕ ಅರ್ಹತೆ, ವೇತನ ಮತ್ತು ಆಫ್ ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ. ಹಾಸನ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಯು ರಾಷ್ಟ್ರೀಯ ಆಯುಷ್ ಮಿಷನ್ (National Ayush Mission) ಯೋಜನೆಯಡಿ ಖಾಲಿ ಇರುವ ವಿವಿಧ 24 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಕೃತ ನೇಮಕಾತಿ ಆದಿ ಸೂಚನೆಯನ್ನು ಹೊರಡಿಸಿದೆ. ಕರ್ನಾಟಕದಲ್ಲಿ ಆಯುಷ್ ವೈದ್ಯಕೀಯ ಕ್ಷೇತ್ರ … Read more