ಗಂಗಾ ಕಲ್ಯಾಣ ಯೋಜನೆ 2026 : ಪರಿಶಿಷ್ಟ ಜಾತಿ (SC) ರೈತರಿಗೆ ಉಚಿತ ಬೋರ್ವೆಲ್ ಸೌಲಭ್ಯ, ಅರ್ಹತೆ, ದಾಖಲೆಗಳು ಮತ್ತು ಅರ್ಜಿ ವಿಧಾನದ Important update.

ಗಂಗಾ ಕಲ್ಯಾಣ ಯೋಜನೆ 2026 : ಗಂಗಾ ಕಲ್ಯಾಣ ಯೋಜನೆ 2026ರ ಅಡಿಯಲ್ಲಿ ಎಸ್ ಸಿ (SC) ರೈತರಿಗೆ ಉಚಿತ ಬೋರ್ವೆಲ್ ಪಡೆಯಲು ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆಗಳು, ಬೇಕಾಗುವ ದಾಖಲೆಗಳು, ಪರಿಶೀಲನೆಯ ಹಂತಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಲು ಇಂದೇ ಓದಿ! ಕೊನೆಯ ದಿನಾಂಕ ನವೆಂಬರ್ 30, 2026.  ಕರ್ನಾಟಕ ಸರ್ಕಾರವು ರಾಜ್ಯದ ಪರಿಶಿಷ್ಟ ಜಾತಿ (SC) ಸಮುದಾಯದ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರ ಆರ್ಥಿಕ ಪ್ರಗತಿ ಮತ್ತು ಕೃಷಿ … Read more