Sir C.V. Raman Scholarship 2026-27 : ₹5,000 ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ, ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನದ Important update.

Sir C.V. Raman Scholarship 2026-27 : ಭೌತಶಾಸ್ತ್ರ, ರಸಾಯನಶಾಸ್ತ್ರ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಸರ್ ಸಿವಿ ರಾಮನ್ ವಿದ್ಯಾರ್ಥಿ ವೇತನ! ವರ್ಷಕ್ಕೆ ₹5,000 ಪ್ರೋತ್ಸಾಹ ಧನ. ಅರ್ಹತೆ, ಅಗತ್ಯ ದಾಖಲೆಗಳು ಮತ್ತು SSP  ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.  ನೀವು ಕರ್ನಾಟಕದಲ್ಲಿ ಬಿ.ಎಸ್ಸಿ (B.sc) ಓದುತ್ತಿರುವ ವಿದ್ಯಾರ್ಥಿಯಾಗಿದ್ದೀರಾ? ಮೂಲ ವಿಜ್ಞಾನ (Basic Science) ವಿಷಯಗಳಲ್ಲಿ ನಿಮಗೆ ಆಸಕ್ತಿ ಇದೆಯೇ? ಹಾಗಿದ್ದಲ್ಲಿ, ಕರ್ನಾಟಕ ಸರ್ಕಾರವು ನೀಡುವ ಸರ್ ಸಿವಿ ರಾಮನ್ ವಿದ್ಯಾರ್ಥಿ ವೇತನ (Sir … Read more