Bagalkot Sahakari Okkuta Recruitment 2026 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ₹47,650 ವರೆಗೆ 10th , PUC ವಿದ್ಯಾರ್ಥಿಗಳಿಗೆ Important update.
Bagalkot Sahakari Okkuta Recruitment 2026 : ಬಾಗಲಕೋಟೆ ಸಹಕಾರ ಒಕ್ಕೂಟದಲ್ಲಿ ದ್ವಿತೀಯ ದರ್ಜೆ ಸಹಾಯಕರು ಕಮ್ ಮಾರಾಟ ಅಧಿಕಾರಿ, ಟೈಪಿಸ್ಟ್ ಕಮ್ ಅಕೌಂಟೆಂಟ್ ಮತ್ತು ಡ್ರೈವರ್ ಕಮ್ ಅಟೆಂಡರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಅರ್ಹತೆ, ಸಂಬಳ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ತಿಳಿಯಲು ಈಗಲೇ ಓದಿ. ನೀವು ಸಹಕಾರ ಕ್ಷೇತ್ರದಲ್ಲಿ ಉತ್ತಮ ಸರ್ಕಾರಿ ಅಥವಾ ಅರೆ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸುವರ್ಣ ಅವಕಾಶವಿದೆ. ಬಾಗಲಕೋಟೆ ಜಿಲ್ಲಾ ಕೃಷಿಯೇತರ ಪತ್ತಿನ ಸಹಕಾರ … Read more