KSP Recruitment 2026: 8176 ಪೊಲೀಸ್ ಹುದ್ದೆಗಳ ಭರ್ತಿಗೆ ಸರ್ಕಾರದ ಅನುಮೋದನೆ
KSP Recruitment 2026 : 8176 ಖಾಲಿ ಪೊಲೀಸ್ ಹುದ್ದೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಸುಮಾರು ಮೂರುವರೆ ವರ್ಷಗಳ ದೀರ್ಘ ಕಾಯುವಿಕೆಯ ನಂತರ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಪೊಲೀಸ್ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪುನರಾರಂಭಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ವಿವಿಧ ಕೇಡರ್ ಗಳಲ್ಲಿ ಖಾಲಿ ಇರುವ 8176 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ಪಡೆದಿದ್ದು ಪೊಲೀಸ್ ಪಡೆಗೆ ಸೇರುವ ಕನಸು ಕಾಣುತ್ತಿರುವ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ದೊಡ್ಡ ನಿರಾಳತೆ ಮತ್ತು ಭರವಸೆಯನ್ನು ತಂದಿದೆ. 545 ಮತ್ತು … Read more