221 Crore Crop Insurance : 221 ಕೋಟಿ ರೂ ಅಂತಿಮ ಕಂತು ಬೆಳೆ ವಿಮೆ ಬಿಡುಗಡೆ| ರೈತರ ಖಾತೆಗೆ ಹಣ ಜಮಾ. ಮೊಬೈಲ್ನಲ್ಲೇ ಸ್ಟೇಟಸ್ ಚೆಕ್ ಮಾಡಿ, Important update.

221 Crore Crop Insurance

221 Crore Crop Insurance : ರಾಜ್ಯದ ರೈತರಿಗೆ 221 ಕೋಟಿ ರೂ ಅಂತಿಮ ಕಂತಿನ ಬೆಳೆ ವಿಮೆ ಹಣ ಬಿಡುಗಡೆ. ಮೊಬೈಲ್ನಲ್ಲೇ ಹಣ ಜಮಾ ಚೆಕ್ ಮಾಡುವ ವಿಧಾನದ ಸಂಪೂರ್ಣ ವಿವರ ಇಲ್ಲಿದೆ.  ರಾಜ್ಯದ ರೈತರಿಗೆ ಮತ್ತೊಂದು ಮಹತ್ವದ ಸುದ್ದಿ ಸಿಕ್ಕಿದೆ. ಕೆಲ ದಿನಗಳ ಹಿಂದಷ್ಟೇ, ರೈತರ ಬಾಕಿ ಉಳಿದಿದ್ದ ಬೆಳೆ ವಿಮೆ (crop insurance) ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬರವಸೆ ನೀಡಿದ್ದರು.  ಆ ಭರವಸೆಯಂತೆ ರಾಜ್ಯ ಸರ್ಕಾರ ಕೇವಲ 10 ದಿನಗಳಲ್ಲೇ … Read more