SSC ನೇಮಕಾತಿ 2026 : 1,748 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ. SSC JE Recruitment, Important update.
SSC ನೇಮಕಾತಿ 2026 : ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC )ವಿವಿಧ ಕೇಂದ್ರ ಸರ್ಕಾರ ಇಲಾಖೆಗಳಲ್ಲಿ ಖಾಲಿ ಇರುವ 1,748 ಜೂನಿಯರ್ ಇಂಜಿನಿಯರ್ (JE )ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. B.E/B.Tec, ಡಿಪ್ಲೋಮಾ ಪಾಸಾದವರು ಸೆಪ್ಟೆಂಬರ್ 22ರೊಳಗೆ ಅರ್ಜಿ ಸಲ್ಲಿಸಿ. ಒಟ್ಟು ಹುದ್ದೆಗಳು : 1,748 ಜೂನಿಯರ್ ಇಂಜಿನಿಯರ್ (JE )ಹುದ್ದೆಗಳು. ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಇತ್ಯಾದಿ ವಿಭಾಗಗಳಲ್ಲಿ BE/B.Tec , B.SC ಅಥವಾ … Read more