ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಉದ್ಯಮ ಆರಂಭಿಸಲು 10 ರಿಂದ 25 ಲಕ್ಷ ಸಾಲ, ಶೇಕಡ 35% ಸಬ್ಸಿಡಿ, Important Loan.
ಸ್ವಯಂ ಉದ್ಯೋಗ ಸಾಲ ಯೋಜನೆ 2026 : ಸ್ವಂತ ವ್ಯಾಪಾರ, ಹೊಸ ಉತ್ಪಾದನಾ ಘಟಕ ಅಥವಾ ಸೇವಾ ಉದ್ದಿಮೆ ಆರಂಭಿಸಲು ಬಯಸುವ ಕರ್ನಾಟಕದ ನಿರುದ್ಯೋಗಿ ಯುವಕ ಯುವತಿಯರು, ಮಹಿಳೆಯರು ಹಾಗೂ ಸಣ್ಣ ಉದ್ಯಮಿಗಳಿಗೆ ಸರ್ಕಾರದಿಂದ ಭರ್ಜರಿ ಆರ್ಥಿಕ ನೆರವಿನ ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ (DIC) ಸಹಯೋಗದೊಂದಿಗೆ ಹೊಸ ಉದ್ಯಮ ಸ್ಥಾಪಿಸಲು 10 ರಿಂದ 25 ಲಕ್ಷದವರೆಗೆ ಸಾಲ ಹಾಗೂ 35% ಸಬ್ಸಿಡಿ ನೀಡಲಾಗುತ್ತಿದೆ. ಅನೇಕ ಜನರು ಕರ್ನಾಟಕದ ಹಳೆಯ ಮುಖ್ಯಮಂತ್ರಿ ಸ್ವಯಂ … Read more