East Central Railway Recruitment 2026 : ರೈಲ್ವೆ ನೇಮಕಾತಿ 2026 RRC ಯಿಂದ 1,465 ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ, Important update.
East Central Railway Recruitment 2026 : ಪೂರ್ವ ಮಧ್ಯ ರೈಲ್ವೆಯಲ್ಲಿ (ECR) ಜಿಡಿಎಸ್ ಕೋಟಾದ ಅಡಿಯಲ್ಲಿ 1,465 ಅಸಿಸ್ಟೆಂಟ್ ಲೋಕೋ ಪೈಲೆಟ್ ಮತ್ತು ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 15ರಿಂದ ಅರ್ಜಿ ಸಲ್ಲಿಕೆ ಶುರುವಾಗಿದೆ. ಪೂರ್ವ ಮಧ್ಯ ರೈಲ್ವೆ ಮತ್ತು RWP/Bela ದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಉದ್ಯೋಗಿಗಳಿಗೆ ರೈಲ್ವೆ ನೇಮಕಾತಿ ಕೋಶ ಪಾಟ್ನಾ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾಮಾನ್ಯ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ ಕೋಟಾದಡಿ ಖಾಲಿ ಇರುವ ಬರೋಬ್ಬರಿ 1,465 … Read more