CRPF ನೇಮಕಾತಿ 2026 : 10 ನೇ ತರಗತಿ, PUC ಪಾಸಾದವರಿಗೆ 521 ಕಾನ್ಸ್ಟೇಬಲ್ & ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ. Important update.

CRPF ನೇಮಕಾತಿ 2026

CRPF ನೇಮಕಾತಿ 2026 : ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕ್ರೀಡಾ ಕೋಟಾದಡಿ 521 ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 11 ಕೊನೆಯ ದಿನ.  ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ‘ಕೇಂದ್ರ ಮೀಸಲು ಪೊಲೀಸ್ ಪಡೆ ‘ (CRPF) ಅತ್ಯುತ್ತಮ ಉದ್ಯೋಗಾವಕಾಶವನ್ನು ಒದಗಿಸಿದೆ. CRPF ನಲ್ಲಿ ಕ್ರೀಡಾ ಕೋಟಾ -2026 ರ (Sports Quota -2026) ಅಡಿಯಲ್ಲಿ … Read more