ರೈತರಿಗೆ 2500 ಬರ ಪರಿಹಾರ 2026 : Karnataka Drought relief 2026 , ಅರ್ಹತೆ, ಹಣ ಜಮಾ ಆಗುವ ವಿಧಾನ, ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ. Important update.
ರೈತರಿಗೆ 2500 ಬರ ಪರಿಹಾರ 2026 : ಕರ್ನಾಟಕ ರೈತರಿಗೆ ₹ 2,500 ಬರ ಪರಿಹಾರದ ಅರ್ಹತೆ, Fruits ID, ಪಾವತಿ ಸ್ಟೇಟಸ್ ಚೆಕ್, ಅಧಿಕೃತ ವೆಬ್ಸೈಟ್, ಸಾಲ ಮರುಪಾವತಿ ವಿನಾಯಿತಿ ಹಾಗೂ ಪರಿಹಾರದ ಸಂಪೂರ್ಣ ಮಾಹಿತಿ. ಕರ್ನಾಟಕದಲ್ಲಿ ಮಳೆಯ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರ ಮಹತ್ವದ ತಾತ್ಕಾಲಿಕ ಪರಿಹಾರವನ್ನು ಘೋಷಿಸಿದೆ. ಬರಪೀಡಿತ ರೈತರಿಗೆ ತಲಾ ₹2,500 ಇನ್ಪುಟ್ ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಸುಮಾರು ₹1,250 ಕೋಟಿ … Read more