NLSIU Recruitment 2026 : ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಲೈಬ್ರರಿ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ, Important update for Degree Students.

NLSIU Recruitment 2026NLSIU Recruitment 2026 : ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ನಲ್ಲಿ (NLSIU) ಖಾಲಿ ಇರುವ ಲೈಬ್ರರಿ ಟ್ರೈನಿ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ. ಅರ್ಹತೆ, ಮಾಸಿಕ ಸಂಬಳ ರೂ ₹20,000 ಮತ್ತು ಗೂಗಲ್ ಫಾರ್ಮ್ ಅರ್ಜಿ ಲಿಂಕ್ ಇಲ್ಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವಂಬರ್ 9, 2026 

ನೀವು ಪದವಿ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಮಾಡಲು ಎದುರು ನೋಡುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಉತ್ತಮ ಅವಕಾಶ. ಭಾರತದ ನಂಬರ್ 1 ಕಾನೂನು ವಿಶ್ವವಿದ್ಯಾಲಯ ವಾದ ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಯು (NLSIU )ಖಾಲಿ ಇರುವ ಲೈಬ್ರರಿ ಟ್ರೈನಿ ಹುದ್ದೆಯ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಲೇಖನದಲ್ಲಿ NLSIU ಲೈಬ್ರರಿ ಟ್ರೈನಿ ನೇಮಕಾತಿ 2026 ರ ಸಂಪೂರ್ಣ ವಿವರಗಳಾದ ಅರ್ಹತೆ, ಜವಾಬ್ದಾರಿಗಳು, ಸಂಬಳ ಮತ್ತು ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಇದನ್ನು ಓದಿ

UCO Bank Apprentice Job’s: 530 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, Important update For Degree Students.

NLSIU Recruitment 2026 : ಮುಖ್ಯಾಂಶಗಳು 

  • ನೇಮಕಾತಿ ಸಂಸ್ಥೆ : ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (NLSIU) ಬೆಂಗಳೂರು
  • ಹುದ್ದೆಯ ಹೆಸರು : ಲೈಬ್ರರಿ ಟ್ರೈನಿ (Library Trainee)
  • ಒಟ್ಟು ಹುದ್ದೆಗಳು : 01
  • ಉದ್ಯೋಗದ ಅವಧಿ ::06 ತಿಂಗಳುಗಳು (ಅಗತ್ಯವಿದ್ದರೆ ವಿಸ್ತರಿಸಲಾಗುವುದು)
  • ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್ (Google Form)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09 ನವೆಂಬರ್ 2026 (ಸಂಜೆ 5:00 ಒಳಗೆ)
  • ಅಧಿಕೃತ ಇ-ಮೇಲ್ : recruitment@nls.ac.in

ಮುಖ್ಯ ಜವಾಬ್ದಾರಿಗಳು ( Roles And Responsibility)

NLSIU Recruitment 2026 ರ ಹುದ್ದೆಗೆ ಆಯ್ಕೆಯಾಗುವ ಲೈಬ್ರರಿ ಟ್ರೈನಿ ಅಭ್ಯರ್ಥಿಗಳು NLSIU ನ ಮುಖ್ಯ ಗ್ರಂಥಾಲಯದಲ್ಲಿ ಈ ಕೆಳಗಿನ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.

  • ಕ್ಯಾಟಲಾಗ್ ನಿರ್ವಹಣೆ : KOHA ಸಾಫ್ಟ್ವೇರ್ ಮತ್ತು ಮ್ಯಾನುವಲ್ ರೆಕಾರ್ಡ್ಸ್ ಬಳಸಿ ದಾಖಲೆಗಳನ್ನು ನವೀಕರಿಸುವುದು.
  • ಡಿಜಿಟಲ್ ಸಂಗ್ರಹಣೆ : Calibre ಬಳಸಿ ಸ್ಕ್ಯಾನ್ ಮಾಡಿದ ಪಿಡಿಎಫ್ ಗಳ ಗುಣಮಟ್ಟ ಪರಿಶೀಲನೆ ಮತ್ತು ಮೇಟ ಡೇಟಾ ನಿರ್ವಹಣೆ.
  • ಶಿಫ್ಟ್ ಆಧಾರಿತ ಕೆಲಸ : ಗ್ರಂಥಾಲಯವು ಬೆಳಗ್ಗೆ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಇರುವುದರಿಂದ, ರೋಟೇಶನ್ ಶಿಫ್ಟ್ಗಳಲ್ಲಿ (ವಾರಾಂತ್ಯದ ಮತ್ತು ರಜಾದಿನಗಳು ಸೇರಿದಂತೆ) ಕೆಲಸ ಮಾಡಬೇಕಾಗುತ್ತದೆ.

ಇದನ್ನು ಓದಿ

Supreme Court Recruitment 2026 : ಜೂನಿಯರ್ ಕೋರ್ಟ್ ಅಟೆಂಡೆಂಟ್ 130 ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ, Important update.

NLSIU Recruitment 2026 : ಅರ್ಹತೆ ಮಾನದಂಡಗಳು 

1. ಶೈಕ್ಷಣಿಕ ಅರ್ಹತೆ (Educational Qualification)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಈ ಕೆಳಗಿನ ಪದವಿ ಪಡೆದಿರಬೇಕು.

  • ಲೈಬ್ರರಿ ಮತ್ತು ಇನ್ಫರ್ಮೇಷನ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ (Masters Degree in Library and information Science – MLISc) ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಹತೆ.

2. ಅಗತ್ಯ ಕೌಶಲ್ಯಗಳು (Essential Skills)

  • ಮೈಕ್ರೋಸಾಫ್ಟ್ ಆಫೀಸ್ ಸೂಟ್ (Excel , Word)ಬಳಕೆ ತಿಳಿದಿರಬೇಕು.
  • KOHA & DSPACE ಸಾಫ್ಟ್ ವೇರ್ ಗಳ ಮೂಲ ಭೂತಜ್ಞಾನ ಹಾಗೂ ಉತ್ತಮ ಐಟಿ ಕೌಶಲ್ಯ ಇರಬೇಕು.

3. ಅನುಭವ (Experience)

  • ಯಾವುದೇ ಪೂರ್ವ ಅನುಭವದ ಅಗತ್ಯವಿರುವುದಿಲ್ಲ. ಪ್ರೆಶರ್ ಗೆ (Freshers) ಮೊದಲ ಆದ್ಯತೆ ನೀಡಲಾಗುತ್ತದೆ.

ಮಾಸಿಕ ಗೌರವ ಧನ (SALARY/ Honorarium)

NLSIU Recruitment 2026 ಕ್ಕೆ ಆಯ್ಕೆಯಾಗುವ ಅಭ್ಯರ್ಥಿಗೆ ಪ್ರತಿ ತಿಂಗಳು ₹20,000 ಗಳ ಗೌರವ ಧನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Required Documents)

ಗೂಗಲ್ ಫಾರ್ಮ್ ತುಂಬುವ ಮುನ್ನ ಈ ಕೆಳಗಿನವುಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

  1. ಇತ್ತೀಚಿನ ನವೀಕರಿಸಿದ ಬಯೋಡೇಟಾ (CV/Resume)
  2. ಸ್ಟೇಟ್ಮೆಂಟ್ ಆಫ್ ಪರ್ಪಸ್ (SOP) : ಈ ಕೆಲಸದ ಮೇಲಿರುವ ಆಸಕ್ತಿಯನ್ನು ವಿವರಿಸುವ ಗರಿಷ್ಠ 500 ಪದಗಳ ಪ್ರಬಂಧ.
  3. ಇಬ್ಬರು ವ್ಯಕ್ತಿಗಳ ರೆಫರೆನ್ಸ್ (Reference ) : ನೀವು ಫ್ರೆಷರ್ ಆಗಿದ್ದರೆ ನಿಮ್ಮ ಕಾಲೇಜಿನ ಇಬ್ಬರು ಪ್ರೊಫೆಸರ್ ಗಳ ವಿವರಗಳು.

NLSIU Recruitment 2026 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? 

  1. ಅಭ್ಯರ್ಥಿಗಳು NLSIU ಅಧಿಕೃತ ವೆಬ್ಸೈಟ್ ನಲ್ಲಿ ನೀಡಿರುವ ನಿಗದಿತ ಗೂಗಲ್ ಫಾರ್ಮ್ (Google Form)ಲಿಂಕ್ ಮೂಲಕವೇ ಅರ್ಜಿ ಸಲ್ಲಿಸಬೇಕು.https://www.nls.ac.in/news-events/call-for-applications-library-trainee-01-position/
  2. ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ನಿಮ್ಮ CV & SOP ಅನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಬೇಕು.
  3. ಅರ್ಜಿ ಸಲ್ಲಿಸಲು 9 ನವೆಂಬರ್ 2026 ಕೊನೆಯ ದಿನಾಂಕವಾಗಿದೆ.
  4. ಅರ್ಜಿ ಸಲ್ಲಿಸಿದವರಲ್ಲಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮಾತ್ರ ಇ-ಮೇಲ್ ಮೂಲಕ ಸಂದರ್ಶನದ ಮಾಹಿತಿಯನ್ನು ಕಳುಹಿಸಲಾಗುತ್ತದೆ.

ಇದನ್ನು ಓದಿ

CSIR Mysore Recruitment 2026: 28 ಟೆಕ್ನಿಷಿಯನ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ, 10ನೇ ತರಗತಿ ಮತ್ತು ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ important update.

NLSIU Recruitment 2026 : FAQs

1. NLSIU Recruitment 2026 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 

ಆನ್ಲೈನ್ ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಲು 9 ನವೆಂಬರ್ 2026 (ಸಂಜೆ 5:00 ಒಳಗೆ) ಕೊನೆಯ ದಿನಾಂಕವಾಗಿದೆ.

2. ಈ ಹುದ್ದೆಗೆ ಮಾಸಿಕ ಸಂಬಳ (Stipend) ಎಷ್ಟು ನೀಡಲಾಗುತ್ತದೆ?

ಆಯ್ಕೆಯಾಗುವ ಅಭ್ಯರ್ಥಿಗೆ ಪ್ರತಿ ತಿಂಗಳು ₹20,000 ಗಳ ಗೌರವಧನ ನೀಡಲಾಗುತ್ತದೆ.

3. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆ ಇರಬೇಕು? 

ಅಭ್ಯರ್ಥಿಗಳು ಲೈಬ್ರರಿ ಮತ್ತು ಇನ್ಫರ್ಮೇಷನ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ (Master’s degree in Library and information Science – MLISc) ಮುಗಿಸಿರಬೇಕು.

4. ಈ ಹುದ್ದೆಗೆ ಅನುಭವ (Experience) ಇರಬೇಕೇ?

ಇಲ್ಲ. ಯಾವುದೇ ಪೂರ್ವ ಅನುಭವದ ಅಗತ್ಯವಿರುವುದಿಲ್ಲ ಫ್ರೆಶರ್ಸ್ ಗೆ (Freshers) ಮೊದಲ ಆದ್ಯತೆ ನೀಡಲಾಗುತ್ತದೆ.

5. ಉದ್ಯೋಗದ ಅವಧಿ (Tenure )ಎಷ್ಟು ತಿಂಗಳು ಇರಲಿದೆ?

ಇದು ಆರಂಭದಲ್ಲಿ 6 ತಿಂಗಳ ಅವಧಿಯ ಒಪ್ಪಂದದ ಹುದ್ದೆಯಾಗಿದ್ದು, ಅಗತ್ಯವಿದ್ದರೆ ಅವಧಿಯನ್ನು ಮುಂದೆ ವಿತ್ತರಿಸಲಾಗುತ್ತದೆ.

6. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಮತ್ತು ಮಾಹಿತಿ ಹೇಗೆ ಸಿಗುತ್ತದೆ? 

ಅರ್ಜಿ ಸಲ್ಲಿಸಿದವರಲ್ಲಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ. ಇದರ ಮಾಹಿತಿಯನ್ನು ಅಭ್ಯರ್ಥಿಗಳ ಇಮೇಲ್ (Email )ಗೆ ಕಳುಹಿಸಲಾಗುತ್ತದೆ.

ಕೊನೆಯ ಮಾತು : ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಲಾ ಯುನಿವರ್ಸಿಟಿಯಲ್ಲಿ ಕೆಲಸ ಕಲಿತು ಉತ್ತಮ ಅನುಭವ ಪಡೆಯಲು ಇದು ಫ್ರೆಶರ್ಸ್ ಗೆ ಒಂದು ಅದ್ಭುತ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ. ಈ ಮಾಹಿತಿಯನ್ನು ನಿಮ್ಮ ಲೈಬ್ರರಿ ಸೈನ್ಸ್ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ಹಾಗೂ ಈ ಮಾಹಿತಿಯನ್ನು ಆದಷ್ಟು ಪದವಿ ಮುಗಿಸಿದವರಿಗೆ ಶೇರ್ ಮಾಡಿ.

ಇದನ್ನು ಓದಿ

KSRLPS Recruitment 2026 : ಮಂಡ್ಯ ಜಿಲ್ಲೆಯಲ್ಲಿ ಪದವಿ ಪಾಸಾದವರಿಗೆ KSRLPS ಹುದ್ದೆಗಳ important update.

Leave a Comment