ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : 86 ಹುದ್ದೆಗಳಿಗೆ ಅರ್ಜಿ ಆಹ್ವಾನ – ವೇತನ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ, important update.

ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : ಸರ್ಕಾರಿ ಕ್ಷೇತ್ರದಲ್ಲಿ ಭದ್ರವಾದ ಉದ್ಯೋಗ ಕಂಡುಕೊಳ್ಳಬೇಕು ಎಂದು ಕಾಯುತ್ತಿರುವ ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಬಾರಿ ಸುದ್ದಿ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 86 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. 

ಈ ನೇಮಕಾತಿ ಅಭಿಯಾನದಲ್ಲಿ ಜವಾನ, ಆದೇಶ ಜಾರಿಕಾರ, ಬೆರಳಚ್ಚುಗಾರ , ಹಾಗೂ ನಕಲು ಬೆರಳಚ್ಚುಗಾರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹27,000 ರಿಂದ ₹67,600 ರೂಪಾಯಿವರೆಗೆ ಅತ್ಯುತ್ತಮ ವೇತನ ಶ್ರೇಣಿ ಸಿಗಲಿದೆ. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತೇರ್ಗಡೆಯಾದವರಿಗೆ ಇದು ಅದ್ಭುತಾವಕಾಶ.

ವಿಶೇಷವೇನೆಂದರೆ ಈ ಬಾರಿ ಸರ್ಕಾರವು ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ವಿಶೇಷ ಸಡಿಲಿಕೆ ನೀಡಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 7, 2026ರಿಂದ ನವೆಂಬರ್ 6, 2026 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನು ಓದಿ

50 ಸಾವಿರ ಸ್ಕಾಲರ್ಶಿಪ್ 2026-27 : Infocepts Innovate For Impact Scholarship ಗೆ ಅರ್ಜಿ ಆಹ್ವಾನ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ Important update.

ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : ನೇಮಕಾತಿ ಸಂಕ್ಷಿಪ್ತ ವಿವರ 

  • ನೇಮಕಾತಿ ಸಂಸ್ಥೆ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ (Bengaluru Rural District Court)
  • ಹುದ್ದೆಗಳ ಹೆಸರು: ಜವಾನ, ಆದೇಶ ಜಾರಿಕಾರ, ಬೆರಳಚ್ಚುಗಾರ, ನಕಲು ಬೆರಳಚ್ಚುಗಾರ
  • ಒಟ್ಟು ಖಾಲಿ ಹುದ್ದೆಗಳು : 86 ಹುದ್ದೆಗಳು
  • ಉದ್ಯೋಗ ಸ್ಥಳ : ಬೆಂಗಳೂರು ಗ್ರಾಮಾಂತರ ಜಿಲ್ಲೆ (Karnataka)
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ

ಪ್ರಮುಖ ದಿನಾಂಕಗಳು (Important Dates)

  • ಅಧಿಸೂಚನೆ ಪ್ರಕಟವಾದ ದಿನಾಂಕ : 30 ಸೆಪ್ಟೆಂಬರ್ 2026
  • ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಅಕ್ಟೋಬರ್ 7, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 6, 2026

ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : ಹುದ್ದೆಗಳ ವಿವರ 

  • ಜವಾನ (peon) : 36 ಹುದ್ದೆಗಳು
  • ಆದೇಶ ಜಾರಿಕಾರ (Process Server) : 24 ಹುದ್ದೆಗಳು
  • ಬೆರಳಚ್ಚುಗಾರ (Typist) : 8 ಹುದ್ದೆಗಳು (2 ಬ್ಯಾಕ್ ಲಾಗ್+6 ಹೊಸ ಹುದ್ದೆಗಳು)
  • ನಕಲು ಬೆರಳಚ್ಚುಗಾರ (Typist – Copyist) : 18 ಹುದ್ದೆಗಳು
  • ಒಟ್ಟು ಖಾಲಿ ಹುದ್ದೆಗಳು : 86 ಹುದ್ದೆಗಳು

ವೇತನ ಶ್ರೇಣಿ ( Salary Details)

  • ಜವಾನ : ₹27,000 – ₹46,675
  • ಆದೇಶ ಜಾರಿಕಾರ  : ₹31,775 – ₹61,300
  • ಬೆರಳಚ್ಚುಗಾರ : ₹34,100 – ₹67,600
  • ನಕಲು ಬೆರಳಚ್ಚುಗಾರ : ₹34,100 – ₹67,600

ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : ಶೈಕ್ಷಣಿಕ ವಿದ್ಯಾರ್ಹತೆ 

  • ಜವಾನ (peon) : 10ನೇ ತರಗತಿ ಪಾಸ್ ಆಗಿರಬೇಕು ಹಾಗೂ ಕನ್ನಡ ಓದಲು ಮತ್ತು ಬರೆಯಲು ಬರಬೇಕು.
  • ಆದೇಶ ಜಾರಿಕಾರ (Process Server) : 10ನೇ ತರಗತಿ ಪಾಸ್ ಆಗಿರಬೇಕು ( ಬಾರಿ/ಲಘು ವಾಹನ ಚಾಲನಾ ಪರವಾನಗಿ ಹೊಂದಿರುವವರಿಗೆ ಆದ್ಯತೆ.)
  • ಬೆರಳಚ್ಚುಗಾರ  (Typist) : ದ್ವಿತೀಯ ಪಿಯುಸಿ ಅಥವಾ 3 ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಮತ್ತು ಹಿರಿಯ ಶ್ರೇಣಿ (Senior Grade)ಕನ್ನಡ ಹಾಗು ಇಂಗ್ಲಿಷ್ ಬೆರಳಚ್ಚು ಪರೀಕ್ಷೆ ಪಾಸ್ ಆಗಿರಬೇಕು.
  • ನಕಲು ಬೆರಳಚ್ಚುಗಾರ ( Typist – Copyist) : ದ್ವಿತೀಯ ಪಿಯುಸಿ ಅಥವಾ 3 ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಮತ್ತು ಕಿರಿಯ ಶ್ರೇಣಿ (junior Grade)ಕನ್ನಡ ಹಾಗು ಇಂಗ್ಲಿಷ್ ಬೆರಳಚ್ಚು ಪರೀಕ್ಷೆ ಪಾಸ್ ಆಗಿರಬೇಕು.
  •  ಕಂಪ್ಯೂಟರ್ ಬಳಕೆ ಜ್ಞಾನ ಕಡ್ಡಾಯ

ಇದನ್ನು ಓದಿ

Aditya Birla Scholarship 2026-27 : ವಿದ್ಯಾರ್ಥಿನಿಯರಿಗೆ ₹60,000 ವರೆಗೆ ಸ್ಕಾಲರ್ಶಿಪ್, ಅರ್ಜಿ ಲಿಂಕ್ Important update.

ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : ವಯೋಮಿತಿ ವಿವರಗಳು 

  • ಕನಿಷ್ಠ ವಯಸ್ಸು : 18 ವರ್ಷಗಳು
  • ಸಾಮಾನ್ಯ ವರ್ಗ : 35+5=40 ವರ್ಷ
  • ಪ್ರವರ್ಗ 2A,2B,3A,3B : 38+5 = 43 ವರ್ಷ
  • ಪ್ರವರ್ಗ -1, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ : 40+5=45 ವರ್ಷ
  • ಗಮನಿಸಿ : ಸರ್ಕಾರದ ಆದೇಶದಂತೆ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ವಿಶೇಷ ಸಡಿಲಿಕೆ ನೀಡಲಾಗಿದೆ.)

ಅರ್ಜಿ ಶುಲ್ಕ (Application Fee)

  • ಸಾಮಾನ್ಯ ಅಭ್ಯರ್ಥಿಗಳು (General) : ₹200
  • ಪ್ರವರ್ಗ 2A,2B,3A,3B  : ₹100
  • SC, ST, ಪ್ರವರ್ಗ -1, ವಿಕಲಚೇತನ ಅಭ್ಯರ್ಥಿಗಳು : ಉಚಿತ (ಶುಲ್ಕ ವಿನಾಯಿತಿ ಇದೆ.)
  • ಪಾವತಿ ವಿಧಾನ : SBI collect Net banking/credit card/ debit card/ UPI ಮೂಲಕ ಪಾವತಿಸಬಹುದು.
ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : ಆಯ್ಕೆ ಪ್ರಕ್ರಿಯೆ 
  • ಜವಾನ ಹಾಗೂ ಆದೇಶ ಜಾರಿಕಾರ : ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಬೆರಳಚ್ಚುಗಾರ ಮತ್ತು ನಕಲು ಬೆರಳಚ್ಚುಗಾರ : ಅರ್ಹತಾ ಪರೀಕ್ಷೆಯ ಅಂಕಗಳು , ಕೌಶಲ್ಯ ಪರೀಕ್ಷೆ (typing skill test) ಹಾಗೂ ಸಂದರ್ಶನದ ಆಧಾರದ ಮೇಲೆ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಬೆಂಗಳೂರು ಗ್ರಾಮಾಂತರ ಕೋರ್ಟ್ Recruitment 2026 : ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ 
  1. ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ : ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ. https://bengalururural.dcourts.gov.in/
  2. ನೋಂದಣಿ ಮಾಡಿ : ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ. ನೋಂದಾಯಿಸಿಕೊಳ್ಳಿ. ಮಾಹಿತಿ ಭರ್ತಿ ಮಾಡಿ ಅರ್ಜಿಯಲ್ಲಿ ಕೇಳಲಾದ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ, ಮೀಸಲಾತಿ ಹಾಗೂ ಜಾತಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  3. ದಾಖಲೆಗಳ ಅಪ್ಲೋಡ್ : ಬಿಳಿ ಹಿನ್ನೆಲೆ ಹೊಂದಿರುವ ಇತ್ತೀಚಿನ ಬಣ್ಣದ ಪಾಸ್ ಪೋರ್ಟ್ ಅಳತೆಯ ಫೋಟೋ ಮತ್ತು ಬಿಳಿ ಹಾಳೆಯ ಮೇಲೆ ಕಪ್ಪು ಪೆನ್ನಿನಿಂದ ಮಾಡಿದ ಸಹಿ.
  4. ಶುಲ್ಕ ಪಾವತಿ: SBI collect ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನಲ್ಲಿ ಪಾವತಿಸಿ e-verify ಮಾಡಿಕೊಳ್ಳಿ.
  5. ಅರ್ಜಿ ಸಲ್ಲಿಸಿ : ಎಲ್ಲ ಮಾಹಿತಿ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಪರಿಶೀಲನೆಗಾಗಿ ಅರ್ಜಿಯ ಪ್ರಿಂಟ್ ಔಟ್ ಮತ್ತು ಶುಲ್ಕ ಪಾವತಿಸಿದ ರಸೀದಿಯನ್ನು ಕಾಯ್ದಿರಿಸಿಕೊಳ್ಳಿ.

ನ್ಯಾಯಾಲಯದಲ್ಲಿ ಸಿಗುವ ಕೆಲಸದ ಮಹತ್ವ 

  • ಕೆಲಸವನ್ನು ಗೌರವದಿಂದ ಮಾಡಿ : ನ್ಯಾಯಾಲಯದ ಕೆಲಸ ಸಮಾಜಕ್ಕೆ ಮಹತ್ವದಾಗಿದೆ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಿ.
  • ಸಮಯ ಪಾಲನೆ ಇರಲಿ : ನ್ಯಾಯಾಲಯದ ಕೆಲಸದಲ್ಲಿ ಸಮಯಕ್ಕೆ ಬಹಳ ಮಹತ್ವವಿದೆ.
  • ಕಾನೂನು ಮತ್ತು ನಿಯಮಗಳನ್ನು ಕಲಿಯಿರಿ : ನಿಮ್ಮ ಹುದ್ದೆಗೆ ಸಂಬಂಧಿಸಿದ ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳಿ.
  • ಪ್ರಾಮಾಣಿಕತೆಯಿಂದ ಕೆಲಸ ಮಾಡಿ : ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಿ.
  • ಗೌಪ್ಯತೆ ಕಾಪಾಡಿ : ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅನಗತ್ಯವಾಗಿ ಹಂಚಿಕೊಳ್ಳಬೇಡಿ.
  • ಎಲ್ಲರನ್ನು ಗೌರವದಿಂದ ಕಾಣಿರಿ : ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ.
  • ತಪ್ಪುಗಳಿಂದ ಕಲಿಯಿರಿ : ಆರಂಭದಲ್ಲಿ ಅನುಭವಿಗಳ ಮಾರ್ಗದರ್ಶನ ಪಡೆದು ಕೆಲಸವನ್ನು ಕಲಿಯುವುದು ಒಳ್ಳೆಯದು .
  • ನಿರಂತರವಾಗಿ ಜ್ಞಾನ ಬೆಳೆಸಿಕೊಳ್ಳಿ : ಹೊಸ ನಿಯಮಗಳು, ತಂತ್ರಜ್ಞಾನ ಮತ್ತು ಕಚೇರಿ ವಿಧಾನಗಳನ್ನು ಕಲಿಯುತ್ತಿರಿ.
  • ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಳ್ಳಿ : ಸಹೋದ್ಯೋಗಿಗಳೊಂದಿಗೆ ಸಹಕಾರದಿಂದ ಕೆಲಸ ಮಾಡಿ.
  • ಹುದ್ದೆ ಗೌರವ ಕಾಪಾಡಿ : ನಿಮ್ಮ ವೈಯಕ್ತಿಕ ನಡುವಳಿಕೆಯು ನ್ಯಾಯಾಲಯದ ಸೇವೆಯ ಗೌರವಕ್ಕೆ ಸಂಬಂಧಿಸಿದೆ.

ಇದನ್ನು ಓದಿ

ಗದಗ ಜಿಲ್ಲಾ ನ್ಯಾಯಾಲಯ Recruitment: SSLC ಪಾಸಾದವರಿಗೆ ಸರ್ಕಾರಿ ಉದ್ಯೋಗಾವಕಾಶ – ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, important update 2026.

Leave a Comment