SDEF Scholarship 2026-27 : ವರ್ಷಕ್ಕೆ ₹50,000 ವಿದ್ಯಾರ್ಥಿ ವೇತನ, ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಆನ್ ಲೈನ್ ಅರ್ಜಿಯ important update.

SDEF Scholarship 2026-27: ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಮತ್ತು ವರ್ಷಕ್ಕೆ ₹50,000 ವರೆಗೆ ವಿದ್ಯಾರ್ಥಿ ವೇತನ ಪಡೆಯಿರಿ. ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಆನ್ ಲೈನ್ ಅರ್ಜಿ ಪ್ರಕ್ರಿಯೆಯ ಸಂಪೂರ್ಣ ವಿವರಗಳು ಇಲ್ಲಿವೆ.  ನೀವು 12ನೇ ತರಗತಿ ಮುಗಿಸಿ ಮುಂದೆ ಇಂಜಿನಿಯರಿಂಗ್, ವೈದ್ಯಕೀಯ (Medical) ಅಥವಾ ಇನ್ಯಾವುದೇ ವೃತ್ತಿಪರ ಕೋರ್ಸ್ ಸೇರಲು ಯೋಚಿಸುತಿದ್ದೀರಾ? ಆದರೆ ಕಾಲೇಜು ಫೀಸ್ ಕಟ್ಟಲು ಆರ್ಥಿಕ ಸಂಕಷ್ಟ ಎದುರಾಗಿದೆಯೇ? ಹಾಗಿದ್ದರೆ ನಿಮಗಾಗಿ ಒಂದು ಸುವರ್ಣ ಅವಕಾಶ ಲಭ್ಯವಿದೆ. ದೇಶದ ಪ್ರತಿಭಾವಂತ … Read more